सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದಾದರು ವಸ್ತುವಿನ ಒಂದು ಅಂಗವನ್ನು ಮುರಿದು, ಭಗ್ನಮಾಡಿ ನಿರ್ತಥಕವನ್ನಾಗಿ ಮಾಡುವುದು
उदाहरणे : ಜಾಸ್ತಿ ಮಾತಾಡಿದರೆ ನಾನು ನಿನ್ನ ತಲೆಯನ್ನು ತುಂಡರಿಸುತ್ತೀನಿ.
समानार्थी : ತುಂಡರಿಸು, ನಾಶಮಾಡು, ಮುರಿ, ಹರಿ
इतर भाषांमध्ये अनुवाद :हिन्दी
किसी वस्तु का कोई अंग खंडित, भग्न या बेकाम करना।
अर्थ : ಯಾವುದಾದರು ಅಂಗವನ್ನು ಮೂಲ ವಸ್ತುವಿನಿಂದ ಬೇರೆ ಮಾಡುವುದು
उदाहरणे : ಪವನನು ತೋಟದಲ್ಲಿ ಮಾವಿನ ಹಣ್ಣನ್ನು ಕೀಳುತ್ತಿದ್ದಾನೆ.
समानार्थी : ಒಡೆ, ಕೀಳು, ಕೊಯ್ಯು, ಮುರಿ
इतर भाषांमध्ये अनुवाद :हिन्दी English
किसी वस्तु के किसी अंग को अथवा उसमें लगी हुई किसी वस्तु को काट कर या अन्य किसी प्रकार से उससे अलग करना या निकाल लेना।
Break a small piece off from.
स्थापित करा