अर्थ : ಯಾವುದಾದರೂ ಒತ್ತಡದಿಂದಾದ ಅಥವಾ ಭಾರದಿಂದಾಗಿ ನೆಲದಲ್ಲಿ ಅಥವಾ ಯಾವುದೇ ವಸ್ತುವಿನಲ್ಲಿ ಉಂಟಾಗುವ ಬೇರ್ಪಡುವಿಕೆಯ ಸೀಳುವಿಕೆ
उदाहरणे :
ಭೂಕಂಪದಿಂದಾಗಿ ಭೂಮಿ ಬಿರುಕು ಬಿಟ್ಟಿದೆ.
समानार्थी : ಬಿರುಕಿನಿಂದಾದ ಜಾಗ, ಬಿರುಕು, ಸಂದು, ಸೀಳು
इतर भाषांमध्ये अनुवाद :