अर्थ : ಅರೆಯುವ ಕಲ್ಲಿನ ಮೇಲೆ ಕಲ್ಲಿನ ಮೂಲಕ ಯಾವುದೇ ವಸ್ತು ಮುಂತಾದವುಗಳನ್ನು ಅರಿಯುತ್ತಾರೆ ಅಥವಾ ರುಬ್ಬುತ್ತಾರೆ
उदाहरणे :
ಅವನು ಕಲ್ಲಿನ ಮೇಲೆ ಅರಿಶಿನದ ಕೊಂಬನ್ನು ಹಾಕಿ ಅರಿಯುವ ಕಲ್ಲಿನಿಂದ ಅದನ್ನು ಪುಡಿಮಾಡುತ್ತಿದ್ದಾನೆ.
समानार्थी : ಅರೆಯುವ ಕಲ್ಲು, ಗುಂಡುಕಲ್ಲು
इतर भाषांमध्ये अनुवाद :