अर्थ : ಯಾವುದೇ ವಸ್ತು ಅಥವಾ ಸಂಗತಿಯಿಂದ ದೇಹಕ್ಕೆ ಅಥವಾ ಮನಸ್ಸಿಗೆ ನೋವಾಗುವಂತೆ ಪರಿಣಾಮ ಬೀರುವುದು
उदाहरणे :
ಶಿಕ್ಷಕ ಗಲಾಟೆ ಮಾಡಿದ ಮಕ್ಕಳಿಗೆ ಕೋಲಿನಿಂದ ಏಟು ಕೊಟ್ಟನು. ಅವನು ಎಸೆದ ಕಲ್ಲಿನಿಂದ ನನಗೆ ಜೋರು ಪೆಟ್ಟು ಬಿತ್ತು.
इतर भाषांमध्ये अनुवाद :
अर्थ : ಅಂಗೈಯಿಂದ ಆಗುವಂತಹ ಒಂದು ಆಘಾತಹೊಡೆತ
उदाहरणे :
ಅವನ್ನು ನನ್ನಗೆ ಒಂದು ಏಟನ್ನು ಹೊಡೆದ.
समानार्थी : ಒಡೆ, ಒಡೆತ, ಕೆನ್ನೆ ಏಟು, ಪೆಟ್ಟು, ಹೊಡೆತ
इतर भाषांमध्ये अनुवाद :
अर्थ : ಹೊಡೆಯುವುದಕ್ಕಾಗಿ ಕೈ ಬೆರಳುಗಳನ್ನು ಮಡಿಚಿದ ಮುಷ್ಠಿಕೈ ಬೆರಳುಗಳನ್ನು ಮಡಿಸಿದ ಒಂದು ಹಸ್ತ
उदाहरणे :
ಮೋಹನನು ಸೋಹನನಿಗೆ ಮುಷ್ಠಿಯಿಂದ ಗುದ್ದಿದನು.
समानार्थी : ಅಂಗ ಮರ್ದನ, ಗುದ್ದು, ಗುಮ್ಮು, ಮುಷ್ಟಿಯ ಹೊಡೆತ, ಮುಷ್ಠಿ
इतर भाषांमध्ये अनुवाद :
अर्थ : ಬಲ-ಪರೀಕ್ಷೆ, ಮನಸ್ಸಿಗೆ ಆನಂದ, ವ್ಯಾಯಾಮ ಇತ್ಯಾದಿಗಳಿಗಾಗಿ ಇಬ್ಬರು ವ್ಯಕ್ತಿಗಳು ಪರಸ್ಪರ ಹಣೆ ಅಥವಾ ತಲೆಯಿಂದ ಒಬ್ಬರನ್ನೊಬ್ಬರು ಆಘಾತ ಮಾಡುತ್ತಾ ಅಥವಾ ನೂಕುತ್ತಾ ಮಾಡುವ ಕ್ರಿಯೆ ಅಥವಾ ಭಾವನೆ
उदाहरणे :
ಒಂದೇ ಪೆಟ್ಟಿಗೆ ಎದುರಾಳಿಯು ನೆಲಕ್ಕೆ ಕುಸಿದು ಬಿದ್ದನು.
इतर भाषांमध्ये अनुवाद :
बल-परीक्षा, मनोविनोद, व्यायाम आदि के लिए दो प्राणियों के आपस में मस्तक या सिर से एक दूसरे पर आघात करने या धक्का देने की क्रिया या भाव।
एक ही टक्कर से प्रतिद्वन्द्वी गिर पड़ा।