अर्थ : ಕೇವಲ ಒಬ್ಬ ವ್ಯಕ್ತಿ ಎಲ್ಲಾ ಭೂಮಿಕೆಯ ಕಥೋಪಕಥನವನ್ನು ಅಭಿನಯಗಳ ಮೂಲಕ ನಾಟಕವನ್ನು ಮಾಡುವ ಕ್ರಿಯೆ
उदाहरणे :
ಪುಃ ಲಃ ದೇಶಪಾಂಡೆಯು ಏಕಾಭಿನಯದಲ್ಲಿ ನಿಪುಣನಾಗಿದ್ದಾನೆ.
इतर भाषांमध्ये अनुवाद :
अर्थ : ಈ ನಾಟಕದಲ್ಲಿ ಕೇವಲ ಒಬ್ಬನೇ ವ್ಯಕ್ತಿ ಎಲ್ಲಾ ಪಾತ್ರಗಳ ಅಭಿನಯವನ್ನು ಮಾಡುತ್ತಾನೆ
उदाहरणे :
ಇಂದು ಇಲ್ಲಿ ಅವನ ಏಕಾಭಿನಯ ನಾಟಕವಿದೆ.
समानार्थी : ಏಕಾಭಿನಯ ನಾಟಕ, ಏಕಾಭಿನಯ-ನಾಟಕ
इतर भाषांमध्ये अनुवाद :