अर्थ : ಯಾವುದಾದರು ವಸ್ತುವಿನಲ್ಲಿ ಹಲ್ಲು, ಉಗುರು, ಕೊಕ್ಕುನಿಂದ ಅದರ ಯಾವುದಾದರು ಅಂಶವನ್ನು ಕಿತ್ತು ಅಥವಾ ಹೆಕ್ಕಿ ತೆಗೆಯುವುದು
उदाहरणे :
ಹದ್ದು ಸತ್ತ ಪ್ರಾಣಿಯ ಮಾಂಸವನ್ನು ಕಿತ್ತುತಿನ್ನುತ್ತಿದೆ.
समानार्थी : ಕಿತ್ತುಕೊಳ್ಳು, ಕಿತ್ತುತಿನ್ನು, ಕಿತ್ತುಹಾಕು, ಚಿವುಟಿಕೊಳ್ಳು, ಸೆಳೆದುಕೊಳ್ಳು
इतर भाषांमध्ये अनुवाद :
अर्थ : ನಿಧಾನವಾಗಿ ಅನುಚಿತ ರೂಪದಿಂದ ಇನ್ನೊಬ್ಬರ ಹಣ, ಸಂಪತ್ತು ಮೊದಲಾದವುಗಳನ್ನು ಕಸಿದುಕೊಳ್ಳುವ ಪ್ರಕ್ರಿಯೆ
उदाहरणे :
ಜಮೀನ್ದಾರನು ಕೂಲಿಯವರ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾನೆ.
समानार्थी : ಕಸಿದುಕೊಳ್ಳು
इतर भाषांमध्ये अनुवाद :
धीरे-धीरे अनुचित रूप से किसी का धन, सम्पति आदि ले लेना।
जमींदार अपने आराम के लिए गरीबों को चूसते थे।