पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಎಳೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಎಳೆ   ನಾಮಪದ

अर्थ : ಎಳೆಯುವ ಕ್ರಿಯೆ

उदाहरणे : ಜಾಸ್ತಿ ಎಳೆದುದರಿಂದ ರಬ್ಬರ್ ತುಂಡಾಯಿತು.

समानार्थी : ಜಗ್ಗು


इतर भाषांमध्ये अनुवाद :

तानने की क्रिया या भाव।

अधिक तानने के कारण रबर टूट गया।
खींच, खींचना, तान, तानना

The action of stretching something tight.

Tension holds the belt in the pulleys.
tension

अर्थ : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು

उदाहरणे : ನಾರಿನಿಂದ ಹಗ್ಗವನ್ನು ಹೆಣೆಯುವರು.

समानार्थी : ತಂತು, ದಾರ, ನಾರ, ನಾರು, ನೂಲು


इतर भाषांमध्ये अनुवाद :

कोई भी लम्बी और बहुत पतली चीज़।

रेशा एक तरह का तंतु है।
तंतु, तन्तु

ಎಳೆ   ಕ್ರಿಯಾಪದ

अर्थ : ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು

उदाहरणे : ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.

समानार्थी : ಗಟ್ಟಿಯಾಗಿ ಕಟ್ಟು, ಬಿಗಿ


इतर भाषांमध्ये अनुवाद :

बंधन दृढ़ करने के लिए डोरी आदि खींचना।

रवि ने धान के बोझ को कसा और बाँधा।
कसना, घुटना

Make tight or tighter.

Tighten the wire.
fasten, tighten

अर्थ : ಕೋಶ ಚೀಲಿ ಮುಂತಾದವುಗಳಿಂದ ಯಾವುದೋ ವಸ್ತುಗಳನ್ನು ವೇಗವಾಗಿ ಅಥವಾ ಕ್ಷಣಮಾತ್ರದಲ್ಲಿ ಹೊರಗೆ ತೆಗೆಯುವ ಪ್ರಕ್ರಿಯೆ

उदाहरणे : ರಾಜನು ತನ್ನ ಕಠಾರಿಯ ಒರೆಯಿಂದ ಕತ್ತಿಯನ್ನು ಎಳೆದ.


इतर भाषांमध्ये अनुवाद :

कोष, थैले आदि में से किसी वस्तु को जल्दी से या झटके के साथ बाहर निकालना।

राजा ने म्यान से तलवार खींची।
ईंचना, ईचना, ऐंचना, खींचना, खीचना

Move or pull with a sudden motion.

twitch

अर्थ : ಎಳೆಯುವ ಕೆಲಸನ್ನು ಬೇರೆವರಿಂದ ಮಾಡಿಸುವ ಕ್ರಿಯೆ

उदाहरणे : ಅವನು ಹುಡುಗರಿಂದ ಹಗ್ಗವನ್ನು ಎಳೆಸುತ್ತಿದ್ದ.

समानार्थी : ಎಳೆಯಿಸು


इतर भाषांमध्ये अनुवाद :

खींचने का काम दूसरे से कराना।

वह लड़कों से रस्सी खिंचवा रहा है।
खिंचवाना, खिंचाना, खिचवाना, खिचाना

अर्थ : ಬಲಪೂರ್ವಕವಾಗಿ ತನ್ನ ಕಡೆಗೆ ಎಳೆಯುವುದು

उदाहरणे : ಮಕ್ಕಳು ರೆಂಬೆ ಕಟ್ಟಿರುವ ಹಗ್ಗವನ್ನು ಎಳೆಯುತ್ತಿದ್ದಾರೆ.

समानार्थी : ಜಗ್ಗು, ದರದರ ಎಳೆ, ಬಿಗಿ


इतर भाषांमध्ये अनुवाद :

बलपूर्वक अपनी तरफ़ लाना।

बच्चे डाली में बँधी रस्सी को खींच रहे हैं।
खींचना, खीचना

अर्थ : ಯಾವುದಾದರು ವಸ್ತು ಮೊದಲಾದವುಗಳನ್ನು ಈ ಪ್ರಕಾರವಾಗಿ ಎಳೆದು ಅಥವಾ ಜಗ್ಗಿ ಭೂಮಿಯಿಂದ ಕಿತ್ತೊಗೆಯುವುದು

उदाहरणे : ಅವನು ತನ್ನ ಸಹೋದರನನ್ನು ವಿದ್ಯಾಲಯದವರೆವಿಗೂ ಎಳೆದು ಕೊಂಡು ಹೋದನು.

समानार्थी : ಕೀಳು, ಜಗ್ಗು


इतर भाषांमध्ये अनुवाद :

किसी वस्तु आदि को इस प्रकार खींचना कि वह भूमि से रगड़ खाती हुई आये।

उसने अपने भाई को विद्यालय तक घसीटा।
घसीटना

Pull, as against a resistance.

He dragged the big suitcase behind him.
These worries were dragging at him.
drag

अर्थ : ರೇಖೆಯ ಹಾಗೆ ಕಾಣಿಸುವ ರಚನೆಯನ್ನು ಕಟ್ಟುವ ಪ್ರಕ್ರಿಯೆ

उदाहरणे : ಸರಕಾರ ಈ ಅಣೆಕಟ್ಟೆಯಿಂದ ಇನ್ನೊಂದು ನಾಲೆಯನ್ನು ಎಳೆಯುತ್ತಿದೆ.


इतर भाषांमध्ये अनुवाद :

रेखा के समान दूर तक जाने वाली वस्तु का निर्माण करना।

सरकार ने इस बाँध से एक और नई नहर निकाली।
निकालना

अर्थ : ಯಾವುದೇ ವ್ಯಕ್ತಿ ಅಥವಾ ಸಂಗತಿಯು ತನ್ನ ಕಡೆಗೆ ಪ್ರಭಾವ ಬೀರಿಸಿಕೊಳ್ಳುವ ಗುಣ

उदाहरणे : ಹಾವಾಡಿಗನು ಮಗುವಿನ ಮೈಮೇಲೆ ಹಾವುಗಳನ್ನು ಆಡಿಸುತ್ತಾ ಜನರನ್ನು ಆಕರ್ಷಿಸುತ್ತಾನೆ.

समानार्थी : ಆಕರ್ಷಿಸು, ಜಗ್ಗು, ಸೆಳೆ


इतर भाषांमध्ये अनुवाद :

किसी व्यक्ति या वस्तु का प्रभाव या गुण निकाल देना।

सपेरे ने बच्चे के शरीर से साँप का ज़हर खींचा।
खींचना, खीचना, चूसना

अर्थ : ಊಹಿಸದಕ್ಕಿಂತ ಹೆಚ್ಚಾಗುವ ಕ್ರಿಯೆ

उदाहरणे : ಈ ಕೆಲಸ ತುಂಬಾ ಹಣವನ್ನು ಎಳೆಯುತ್ತಿದೆ.


इतर भाषांमध्ये अनुवाद :

अनुमान से ज्यादा लगना।

यह काम बहुत पैसा खींच रहा है।
खींचना, खीचना

अर्थ : ಘರ್ಶಣೆಯೊಂದಿಗೆ ಎಳೆಯುವ ಪ್ರಕ್ರಿಯೆ

उदाहरणे : ಅವನು ಮೇಜಿನ ಮೇಲಿದ್ದ ಪುಸ್ತಕವನ್ನು ನನ್ನ ಕಡೆಗೆ ಎಳೆದ.


इतर भाषांमध्ये अनुवाद :

रगड़ खाते हुए खींचना।

उसने मेज की पुस्तक को मेरी तरफ घसीटा।
मामा ने मुझे फर्श पर घसीटा।
घसीटना

Pull, as against a resistance.

He dragged the big suitcase behind him.
These worries were dragging at him.
drag

अर्थ : ಯಾವುದೇ ಮಾತು ಅಥವಾ ಕೆಲಸದಲ್ಲಿ ಅವಶ್ಯಕತೆಯನ್ನು ಮೀರಿ ತುಂಬಾ ಮುಂದೆ ಹೋಗುವ ಪ್ರಕ್ರಿಯೆ

उदाहरणे : ಜನಗಳ ಸಾಕ್ಷಿ ಕೇಳಿದ ನಂತರ ವಿಷಯ ಎಳೆದುಕೊಂಡು ಹೋಯಿತು.


इतर भाषांमध्ये अनुवाद :

किसी बात या कार्य का आवश्यकता से बहुत अधिक बढ़ जाना।

लोगों के बयान के बाद मामले ने और तूल पकड़ लिया है।
तूल खींचना, तूल पकड़ना

अर्थ : ಯಾವುದಾದರು ವಸ್ತು ಅದರು ಪೂರ್ಣವಾದ ಉದ್ದ ಅಥವಾ ಅಗಲದವರೆವಿಗೂ ಎಳೆದು ತರುವುದು

उदाहरणे : ಬೇಟೆಗಾರನು ಧನಸ್ಸಿನ ದಾರವನ್ನು ಎಳೆಯುತ್ತಿದ್ದಾನೆ.

समानार्थी : ಜಗ್ಗು, ಬಿಗಿ


इतर भाषांमध्ये अनुवाद :

किसी वस्तु को उसकी पूरी लम्बाई या चौड़ाई तक बढ़ाकर ले जाना।

शिकारी धनुष की डोर को तान रहा है।
ईंचना, ईचना, ऐंचना, खींचना, खीचना, तानना

Make tight or tighter.

Tighten the wire.
fasten, tighten

अर्थ : ಯಾವುದೋ ಒಂದು ವ್ಯರ್ಥ ವಿಚಾರವನ್ನು ವಿಸ್ತಾರವಾಗಿ ಹೇಳುವ ಪ್ರಕ್ರಿಯೆ

उदाहरणे : ಅವನು ಸಣ್ಣ-ಪುಟ್ಟ ಮಾತುಗಳನ್ನು ಎಳೆದು ಇನ್ನು ಹೆಚ್ಚಾಗಿ ತಲೆಕೆಡುವಂತೆ ಮಾಡಿಕೊಳ್ಳುತ್ತಾನೆ.

समानार्थी : ವಿಸ್ತಾರವಾಗಿ ಹೇಳು


इतर भाषांमध्ये अनुवाद :

व्यर्थ का विस्तार करना।

वह छोटी-छोटी बातों को तूल देता है और उसी में उलझा रहता है।
तूल देना

चौपाल