सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದೇ ಅಳತೆಮಾಪನದ ಎರಡು ಪಟ್ಟು
उदाहरणे : ಸೀರೆ ಖರೀದಿಸುವಾಗ ಅಂಗಡಿಯವನು ದುಪಟ್ಟು ಹಣ ಕೇಳಿದ.
समानार्थी : ಎರಡರಷ್ಟು, ದುಪ್ಪಟ್ಟು
इतर भाषांमध्ये अनुवाद :हिन्दी English
किसी वस्तु आदि की मात्रा से उतनी और अधिक मात्रा जितनी की वह हो।
A quantity that is twice as great as another.
अर्थ : ಇರುವುದಕ್ಕಿಂತ ಹೆಚ್ಚು ಅಥವಾ ಅಧಿಕ
उदाहरणे : ಮಳಿಗೆಯವನು ಕೆಲವು ಸಮಾನುಗಳನ್ನು ದುಪ್ಪಟ್ಟು ಬೆಲೆಯಲ್ಲಿ ಮಾರಟಮಾಡುತ್ತಿದ್ದಾನೆ.
समानार्थी : ದುಪ್ಪಟ್ಟು, ದ್ವಿಗುಣ
जितना हो उससे उतना और अधिक।
Twice as great or many.
अर्थ : ದಪ್ಪವಾಗಿ ಆರೋಗ್ಯಕರವಾಗಿ ಇರುವ ಶರೀರ
उदाहरणे : ರಮಾ ದುಪ್ಪಟ್ಟು ದೇಶವನ್ನು ಹೋಂದಿರುವ ಪ್ರೌಡ ಮಹಿಳೆ.
समानार्थी : ದುಪ್ಪಟ್ಟು
मोटा-ताज़ा (शरीर)।
स्थापित करा