पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಎರಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಎರಗು   ಕ್ರಿಯಾಪದ

अर्थ : ಯಾರನ್ನಾದರು ಕೆಳಕ್ಕಿಳಿಸಲು ಅಥವಾ ಹಾನಿಯುಂಟು ಮಾಡಲು ಯಾವುದಾದರು ಕೆಲಸವನ್ನು ಮಾಡುವುದು ಅಥವಾ ಏನನ್ನಾದರೂ ಹೇಳುವುದು

उदाहरणे : ಸಂಸತ್ತಿನಲ್ಲಿ ಭ್ರಷ್ಟಾಚಾರದ ವಿರುದ್ಧ ವಿಪಕ್ಷ ದಳದವರು ಸರ್ಕಾರದ ಮೇಲೆ ಆಕ್ರಮಣ ಮಾಡಿದರು.

समानार्थी : ಆಕ್ರಮಣ ಮಾಡು, ದಾಳಿ ಮಾಡು


इतर भाषांमध्ये अनुवाद :

किसी को नीचा दिखाने या हानि पहुँचाने के लिए कोई कार्य करना या कुछ कहना।

संसद में भष्ट्राचार को लेकर विपक्षियों ने सरकार पर हमला किया।
आक्रमण करना, चढ़ाई करना, टूट पड़ना, धावा बोलना, हमला करना, हमला बोलना

अर्थ : ಆಕ್ರಮಣ ಮಾಡುವ ಕ್ರಿಯೆ

उदाहरणे : ನಾಯಿಯು ಬೆಕ್ಕಿನ ಮೇಲೆ ಆಕ್ರಮಣ ಮಾಡಿದೆ.

समानार्थी : ಆಕ್ರಮಣ ಮಾಡು, ಮೇಲೆ ಬೀಳು, ಮೇಲ್ವಾಯು


इतर भाषांमध्ये अनुवाद :

आक्रमण करने या चलने के लिए तेजी से आगे बढ़ना।

कुत्ता बिल्ली पर झपटा।
चपेटना, झपकना, झपटना, लपकना

Move down on as if in an attack.

The raptor swooped down on its prey.
The teacher swooped down upon the new students.
pounce, swoop

अर्थ : ಬಲಪೂರ್ವಕವಾಗಿ ಸೀಮೆಯನ್ನು ಉಲ್ಲಂಘಿಸಿ ಇನ್ನೊಂದು ರಾಜ್ಯ ಅಥವಾ ಕ್ಷೇತ್ರಕ್ಕೆ ಹೋಗುವುದು

उदाहरणे : ಮಹಮ್ಮದ್ ಗಜ್ನಿಯು ಸೋಮನಾಥ ಮಂದಿರದ ಮೇಲೆ ಹಲವು ಬಾರಿ ಆಗ್ರಮಣ ಮಾಡಿದನು.

समानार्थी : ಆಗ್ರಮಣ ಮಾಡು, ದಂಡೆತ್ತಿ ಹೋಗು, ದಾಳಿ ಮಾಡು


इतर भाषांमध्ये अनुवाद :

बलपूर्वक सीमा का उल्लंघन करके दूसरे के राज्य या क्षेत्र में जाना।

मुहम्मद गजनवी ने सोमनाथ के मंदिर पर कई बार आक्रमण किया।
सैनिक शत्रुओं पर टूट पड़े।
आक्रमण करना, चढ़ाई करना, टूट पड़ना, धावा बोलना, हमला करना, हमला बोलना

March aggressively into another's territory by military force for the purposes of conquest and occupation.

Hitler invaded Poland on September 1, 1939.
invade, occupy

चौपाल