पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಎತ್ತು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಎತ್ತು   ನಾಮಪದ

अर्थ : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ

उदाहरणे : ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.

समानार्थी : ಗೂಳಿ, ವೃಷಭ, ಹೋರಿ


इतर भाषांमध्ये अनुवाद :

गौ जाति का बधिया किया हुआ वह नर चौपाया जो कलों और गाड़ियों में जोता जाता है।

बैल किसान के लिए बहुत ही उपयोगी होता है।
अनडुह, उक्षा, ऋषभ, पुंगव, बालद, बैल, रिषभ, वृषभ, वृषेंद्र, वृषेन्द्र, शाक्कर, शाक्वर, शाद्वल, शिखी, स्कंधिक, स्कन्धिक

An adult castrated bull of the genus Bos. Especially Bos taurus.

ox

अर्थ : ಬೀಜ ಒಡೆಯದೆ ಇರುವ ಹಸು

उदाहरणे : ವಿಶೇಷ ಹಬ್ಬಗಳಲ್ಲಿ ಎತ್ತುಗಳ ಬಲಿ ಕೊಡಲಾಗುವುದು.

समानार्थी : ಗೂಳಿ, ಬಸವ, ವೃಷಭ, ಹೋರಿ


इतर भाषांमध्ये अनुवाद :

वह पशु जिसकी बधिया न की गई हो।

अँडुए की बलि दी जाती है।
अँडुआ, आँडू, आंडू

ಎತ್ತು   ಕ್ರಿಯಾಪದ

अर्थ : ಮೇಲೆ ಎತ್ತು

उदाहरणे : ಮೇಜಿನ ಮೇಲೆ ಬಗ್ಗಿ ಕೆಲಸ ಮಾಡುತ್ತಿದ್ದ ಲೆಕ್ಕಪಾಲಕನು ನಾನು ನಮಸ್ಕರಿಸಿದ್ದರಿಂದಾಗಿ ತಲೆಯನ್ನು ಮೇಲಕ್ಕೆ ಎತ್ತಿದರು.

समानार्थी : ಮೇಲೆ ಎತ್ತು


इतर भाषांमध्ये अनुवाद :

शरीर के किसी अंग को नीचे से ऊपर करना।

मेज पर झुककर काम कर रहे लेखापाल ने मेरे अभिवादन करने पर सर उठाया।
उचाना, उठाना

अर्थ : ಅಚಾನಕ್ಕಾಗಿ ಎತ್ತುವ ಅಥವಾ ಆರಂಭಿಸುವ ಪ್ರಕ್ರಿಯೆ

उदाहरणे : ತಂದೆ ತೀರಿಕೊಂಡು ತಿಂಗಳೂ ಕಳೆದಿಲ್ಲ ಅಣ್ಣ ಆಸ್ತಿಯನ್ನು ಪಾಲುಮಾಡುವ ವಿಷಯವನ್ನು ಎತ್ತಿದನು.

समानार्थी : ಪ್ರಸ್ತಾಪಿಸು, ಹೇಳು

अर्थ : ಕೆಳಗಿನಿಂದ ಮೇಲಕ್ಕೆ ಎತ್ತು

उदाहरणे : ಅವನು ಎರಡೂ ಕೈಗಳಿಂದ ಬಿಂದಿಗೆಯನ್ನು ಎತ್ತಿದನು.

समानार्थी : ಎಬ್ಬಿಸು, ಏರಿಸು, ಮೇಲೆ ಎತ್ತು


इतर भाषांमध्ये अनुवाद :

नीचे से ऊपर लाना।

उसने दोनों हाथों से गगरी उठाई।
उकसाना, उगसाना, उचाना, उठाना

Take and lift upward.

gather up, lift up, pick up

अर्थ : ಕೆಲವು ಸಮಯದವರೆವಿಗೂ ಮೇಲೆ ಎತ್ತಿಕೊಂಡಿರು

उदाहरणे : ಅವನು ಭಾರವನ್ನು ತಲೆಯ ಮೇಲೆ ಎತ್ತಿಕೊಂಡನು.

समानार्थी : ಏರಿಸು, ಮೇಲೆ ಎತ್ತಿಕೊಳ್ಳು


इतर भाषांमध्ये अनुवाद :

कुछ समय तक ऊपर लिए रहना।

उसने बोझ सर पर उठाया।
उठाना

Raise from a lower to a higher position.

Raise your hands.
Lift a load.
bring up, elevate, get up, lift, raise

अर्थ : ಸ್ವರವನ್ನು ತೀವ್ರಗೊಳಿಸು

उदाहरणे : ಗಾಯಕಿಯ ಸ್ವರ ಮೇಲೆ ಏರುತ್ತಿದೆ.

समानार्थी : ಏರು


इतर भाषांमध्ये अनुवाद :

स्वर तीव्र होना।

गायिका का स्वर बहुत चढ़ता है।
चढ़ना

अर्थ : ಏನನ್ನಾದರೂ ಅಥವಾ ಯಾವುದನ್ನಾದರೂ ಎತ್ತುವ ಕ್ರಿಯೆ

उदाहरणे : ನಾವು ನಮ್ಮ ಆಟದ ಸ್ತರವನ್ನು ಏರಿಸಬೇಕು.

समानार्थी : ಏರಿಸು


इतर भाषांमध्ये अनुवाद :

गिरी हुई अवस्था या बुरी दशा से उन्नत अवस्था या अच्छी दशा में लाना या ऐसा काम करना जिससे कुछ या कोई उठे।

हमें अपने खेल के स्तर को उठाना होगा।
उठाना

Raise in rank or condition.

The new law lifted many people from poverty.
elevate, lift, raise

ಎತ್ತು   ಗುಣವಾಚಕ

अर्थ : ಬೀಜ ಒಡೆಯದ ಎತ್ತು

उदाहरणे : ಗಂಡು ಎತ್ತನನ್ನು ಬಸವ ಎಂದು ಕರೆಯುತ್ತಾರೆ.


इतर भाषांमध्ये अनुवाद :

जो बधिया न किया गया हो।

अँडुआ बैल को साँड कहते हैं।
अँडुआ, अंडकोशयुक्त, अण्डकोशयुक्त, आँडू, आंडू

चौपाल