पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಎತ್ತಿಕೊಳ್ಳುವಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

अर्थ : ಸಹಜವಾಗಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಇಡುವಂತಹ ಅಥವಾ ತೆಗೆದು ಕೊಂಡು ಹೋಗಬಹುದಾದಂತಹ

उदाहरणे : ಅವನ್ನು ಸುಲಭವಾಗಿ ಎತ್ತಿಕೊಳ್ಳುವಂತಹ ಸಾಮಾನುಗಳನ್ನು ಮಾತ್ರ ಎತ್ತಿಕೊಂಡನು.

समानार्थी : ಎತ್ತಿಇಡುವ, ಎತ್ತಿಇಡುವಂತ, ಎತ್ತಿಇಡುವಂತಹ, ಎತ್ತಿಕೊಳ್ಳುವ, ಎತ್ತಿಕೊಳ್ಳುವಂತ


इतर भाषांमध्ये अनुवाद :

जो सहज में एक स्थान से दूसरे स्थान पर रखा या ले जाया जा सकता हो।

मेले में उठौए पाखानों की व्यवस्था की गई थी।
उठौआ, उठौवा

Easily or conveniently transported.

A portable television set.
portable

अर्थ : ಎತ್ತಿಕೊಂಡು ಹೋಗುವುದಕ್ಕೆ ಆಗುವಂತಹಯೋಗ್ಯವಾದಂತಹ

उदाहरणे : ಎತ್ತಿಕೊಳ್ಳುವ ಸಾಮಾನುಗಳನ್ನು ಬಿಟ್ಟು ಉಳಿದಿರುವ ಸಾಮಾನುಗಳನ್ನು ಕೂಲಿಯವರ ಕೈಯಲ್ಲಿ ತರಿಸಿಕೊಂಡರು.

समानार्थी : ಎತ್ತಿಕೊಂಡು ಹೋಗುವಂತ, ಎತ್ತಿಕೊಂಡು ಹೋಗುವಂತಹ, ಎತ್ತಿಕೊಂಡುವ ಹೋಗುವ, ಎತ್ತಿಕೊಳ್ಳುವ, ಎತ್ತಿಕೊಳ್ಳುವಂತ, ಹೊರುವ, ಹೊರುವಂತ, ಹೊರುವಂತಹ


इतर भाषांमध्ये अनुवाद :

उठाकर ले जाने योग्य।

लोग उठाऊ सामानों को छोड़कर शेष सामानों को कुली से ढोवा लेते हैं।
उठाऊ, उठाने योग्य

Capable of being moved or conveyed from one place to another.

movable, moveable, transferable, transferrable, transportable

चौपाल