अर्थ : ಎಣಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಅಥವಾ ಯಾರೋ ಒಬ್ಬರನ್ನು ಎಣಿಸುವಂತೆ ಮಾಡುವ ಪ್ರಕ್ರಿಯೆ
उदाहरणे :
ಮಂಗಳಾ ತನ್ನ ಹಣವನ್ನು ಆಶಾಳ ಕೈಯಿಂದ ಎಣಿಸುತ್ತಿದ್ದಾಳೆ.
समानार्थी : ಲೆಕ್ಕ ಮಾಡಿಸು, ಲೆಕ್ಕ ಹಾಕಿಸು, ಲೆಕ್ಕ-ಹಾಕಿಸು
इतर भाषांमध्ये अनुवाद :
अर्थ : ಯಾವುದಾದರು ವಸ್ತು ಮೊದಲಾದವುಗಳನ್ನು ಎಣಿಸುವುದು
उदाहरणे :
ಅವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಜನರನ್ನು ಎಣಿಸಿದರು.
समानार्थी : ಎಣಿಕೆ, ಎಣಿಕೆ ಮಾಡು, ಗಣನೆ, ಗಣನೆ ಮಾಡು
इतर भाषांमध्ये अनुवाद :
किसी वस्तु आदि की गिनती करना।
उसने सभा में उपस्थित सभी लोगों को गिना।