पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಊಹಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಊಹಿಸು   ಕ್ರಿಯಾಪದ

अर्थ : ಮಾತು-ಕಥೆ, ವ್ಯವಹಾರ ಇತ್ಯಾದಿಗಳಲ್ಲಿ ಯಾವುದೇ ಅಭಿಪ್ರಾಯ ಅಥವಾ ಆಶಯವು ಬಹಳ ಅಸ್ಟಷ್ಟವಾಗಿ ಅಥವಾ ಮುಚ್ಚು ಮರೆಯ ರೀತಿಯಲ್ಲಿ ವ್ಯಕ್ತಪಡಿಸು

उदाहरणे : ಮೊದಲನೇ ಭೇಟಿಯಲ್ಲಿ ಅವರಂತೂ ತಮ್ಮ ವ್ಯಕ್ತಿತ್ವದ ಬಗೆಗೆ ಊಹೆ ಮಾಡಿದ್ದರು.

समानार्थी : ಊಹೆ ಮಾಡು


इतर भाषांमध्ये अनुवाद :

बात-चीत, व्यवहार आदि में कोई अभिप्राय या आशय बहुत ही अस्पष्ट या कुछ छिपे हुए रूप में लक्षित कराना।

उन्होंने तो पहले मिलन में ही अपने व्यक्तित्व का आभास दिया था।
आभास देना, झलकाना

अर्थ : ಯಾವುದೋ ಒಂದು ಹೀಗೆ ಯಾಗುವುದೆಂದು ಮನಸ್ಸಿನಲ್ಲಿ ಅನ್ನಿಸುವ ಪ್ರಕ್ರಿಯೆ

उदाहरणे : ಮಂಗಳ ಯಾವಾಗಲು ಸರಿಯಾಗಿ ಅಂದಾಜು ಮಾಡುತ್ತಾಳೆ.

समानार्थी : ಅಂದಾಜು ಮಾಡು, ಅನುಮಾನ ಪಡು, ಊಹೆ ಮಾಡು


इतर भाषांमध्ये अनुवाद :

Judge tentatively or form an estimate of (quantities or time).

I estimate this chicken to weigh three pounds.
approximate, estimate, gauge, guess, judge

अर्थ : ಅಂದಾಜು ಮಾಡುವ ಕ್ರಿಯೆ

उदाहरणे : ನೀವು ಸ್ವಲ್ಪ ಈ ಪೆನ್ನಿನ ಬೆಲೆಯನ್ನು ಅಂದಾಜು ಮಾಡಿ?

समानार्थी : ಅಂದಾಜು ಮಾಡಿ, ಅಂದಾಜು ಮಾಡು, ಊಹಿಸಿ, ಬೆಲೆ ಕಟ್ಟು


इतर भाषांमध्ये अनुवाद :

अंदाज़ा लगाना।

आप ज़रा इस पेन का मूल्य आँकिए?
आँकना, आंकना, कूतना

Judge tentatively or form an estimate of (quantities or time).

I estimate this chicken to weigh three pounds.
approximate, estimate, gauge, guess, judge

चौपाल