पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಊರು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಊರು   ಕ್ರಿಯಾಪದ

अर्थ : ಇನ್ನೊಂದು ವಸ್ತುವನ್ನು ಆಧಾರಕ್ಕೆಂದು ಇಲ್ಲವೇ ಸಹಾಯಕ್ಕೆಂದು ಆಸರೆಯಾಗಿ ಹಿಡಿಯುವ ಪ್ರಕ್ರಿಯೆ

उदाहरणे : ಬೀಳುತ್ತಿದ್ದವನು ಆಸರೆಗಾಗಿ ಬಾಗಿಲ ಚಿಲಕವನ್ನು ಹಿಡಿದನು.

समानार्थी : ಆಧಾರವಾಗಿ ಬಳಸು, ಆಶ್ರಯಿಸು


इतर भाषांमध्ये अनुवाद :

सहारे के लिए थामना या पकड़ना।

वृद्ध प्रायः लाठी टेकते हैं।
अभिरना, टेकना

ಊರು   ನಾಮಪದ

अर्थ : ಕುಳಿತಿರುವ ವ್ಯಕ್ತಿಯ ಸೊಂಟ ಮತ್ತು ಕಾಲುಗಳ ಮಧ್ಯ ಭಾಗದಲ್ಲಿ ಮಕ್ಕಳನ್ನು ಕೂರಿಸಿಕೊಳ್ಳುತ್ತಾರೆ ಮತ್ತು ಹೊಟ್ಟೆ, ಎದೆ ಮುಂತಾದವುಗಳ ಮುಂಭಾಗಕ್ಕೆ ಬರುತ್ತದೆ

उदाहरणे : ತಾಯಿಯು ತನ್ನ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದಾಳೆ.

समानार्थी : ಅಂಕ, ತೊಡೆ


इतर भाषांमध्ये अनुवाद :

बैठे हुए व्यक्ति के सामने की कमर और घुटनों के बीच का भाग जिसमें बच्चे आदि को लिया जाता है और अधिकतर अपने पेट, सीने आदि से सटाया जाता है।

माँ बच्ची को गोद में बैठाकर खाना खिला रही है।
अँकवार, अँकोर, अँकोरी, अँकौर, अंक, अंकोर, अंकोरी, अंकौर, अकोर, अकोरी, अङ्क, अवछंग, उछंग, क्रोड़, गोद, गोदी, पालि

The upper side of the thighs of a seated person.

He picked up the little girl and plopped her down in his lap.
lap

चौपाल