पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉಳಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉಳಿ   ನಾಮಪದ

अर्थ : ಒಂದು ತರಹದ ಚೂಪಾದ ಉಳಿ ಸ್ವಲ್ಪ ತೆಳಕ್ಕೆ ಇರುವುದು

उदाहरणे : ಮರಗೆಲಸದವನು ಉಳಿಯಿಂದ ಮರವನ್ನು ಹೆರೆಯುತ್ತಿದ್ದಾನೆ.

समानार्थी : ಚಾಣ


इतर भाषांमध्ये अनुवाद :

एक तरह की धारदार छेनी जो थोड़ी पतली होती है।

मजदूर टाँकी से शिलाखंड के टुकड़े कर रहा है।
टाँकी, टांकी

अर्थ : ಕಲ್ಲು ಮುಂತಾದವುಗಳನ್ನು ಕುಟ್ಟಲು ಲೋಹದಿಂದ ಮಾಡಿರುವ ಒಂದು ಸಾದನವನ್ನು ಬಳಸುವರು

उदाहरणे : ಮರಗೆಲಸದವನು ಉಳಿ ಮತ್ತು ಸುತ್ತಿಗೆಯಿಂದ ಮರವನ್ನು ಹೆರೆಯುತ್ತಿದ್ದನೆ.


इतर भाषांमध्ये अनुवाद :

पत्थर आदि काटने का लोहे का एक हस्तोपकरण।

लुहार छेनी और हथौड़ी से सिल छिन रहा है।
छेनी, तक्षणी, पत्रपरशु

An edge tool with a flat steel blade with a cutting edge.

chisel

ಉಳಿ   ಕ್ರಿಯಾಪದ

अर्थ : ದೋಷ, ವಿಪತ್ತು ಮೊದಲಾದವುಗಳಿಂದ ರಕ್ಷಿತನಾಗಿರುವುದು

उदाहरणे : ರೋಹಿತನು ಕ್ಯಾನ್ಸರ್ ರೋಗದಿಂದ ಸತ್ತು-ಸತ್ತು ಬದುಕಿದ್ದಾನೆ.

समानार्थी : ಬದುಕು


इतर भाषांमध्ये अनुवाद :

दोष, विपत्ति आदि से रक्षित, दूर या अलग रहना या इनमें न पड़ना।

रोहित कैंसर की बीमारी से मरते-मरते बचा।
उबरना, बचना

Continue in existence after (an adversity, etc.).

He survived the cancer against all odds.
come through, make it, pull round, pull through, survive

अर्थ : ಬಟ್ಟೆ ಅಥವಾ ಯಾವುದೋ ಒಂದರ ಮೇಲೆ ಕರೆ ಉಳಿಯುವ ಪ್ರಕ್ರಿಯೆ

उदाहरणे : ಹಲವಾರು ಬಾರಿ ಉಜ್ಜಿ ಒಗೆದರು ಬಟ್ಟೆಯ ಮೇಲಿನ ಕಲೆ ಹಾಗೆ ಉಳಿದುಬಿಟ್ಟಿದೆ.

समानार्थी : ನಿಂತು ಹೋಗು, ನಿಲ್ಲು


इतर भाषांमध्ये अनुवाद :

बाकी बचना।

कई बार रगड़कर धोने के बावज़ूद यह दाग रह गया।
रहना

Stay behind.

The smell stayed in the room.
The hostility remained long after they made up.
persist, remain, stay

अर्थ : ಯಾವುದೋ ಒಂದು ನಡೆಯುತ್ತಿರುವ ಕೆಲಸ ನಿಂತಿ ಹೋಗುವ ಪ್ರಕ್ರಿಯೆ

उदाहरणे : ವಿದ್ಯುತ್ ಹೋದ ಕಾರಣ ಸ್ವಲ್ಪ ಕೆಲಸ ಹಾಗೆ ಉಳಿಯಿತು.

समानार्थी : ನಿಲ್ಲು, ಮಿಕ್ಕು


इतर भाषांमध्ये अनुवाद :

कोई चालू काम बंद हो जाना या रुक जाना।

बिजली चली जाने के कारण थोड़ा काम रह गया।
रहना

Stop from happening or developing.

Block his election.
Halt the process.
block, halt, kibosh, stop

अर्थ : ದೂರ ಅಥವಾ ಬೇರೆಯಾಗಿರುವುದು

उदाहरणे : ನಾನು ಕೆಟ್ಟ ಸಂಗತಿಗಳಿಂದ ದೂರವಿರುತ್ತೇನೆ.

समानार्थी : ತಪ್ಪಿಸಿಕೊಳ್ಳು, ದೂರವಿರು, ಲಿಪ್ತನಾಗಿರು


इतर भाषांमध्ये अनुवाद :

दूर या अलग रहना।

मैं बुरी संगति से बचता हूँ।
बचना

Avoid and stay away from deliberately. Stay clear of.

eschew, shun

चौपाल