अर्थ : ಯಾವುದಾದರು ವಸ್ತುವಿನ ಬಗ್ಗೆ ಏನಾದರು ಹೇಳುವ ಅಥವಾ ಕೇಳುವ ಕ್ರಿಯೆ
उदाहरणे :
ಇಂದಿನ ಸಭೆಯಲ್ಲಿ ಉಲ್ಲೇಖವಾದ ವಿಷಯದ ಬಗ್ಗೆ ಅವನಿಗೆ ಸಮಾಧಾನವಿಲ್ಲ.
समानार्थी : ಚರ್ಚೆ
इतर भाषांमध्ये अनुवाद :
अर्थ : ಯಾವುದೇ ಮಾತು, ಬರಹ ಅಥವಾ ಸಂಶೋಧನೆಯಲ್ಲಿ ಆದರಿಸಿದ ಗ್ರಂಥ, ಲೇಖನ, ಶಾಸನ ಅಥವಾ ಇನ್ನಾವುದೇ ಆಧಾರಗಳನ್ನು ಕಿರಿದಾಗಿ ಗುರುತಿಸುವುದು
उदाहरणे :
ಅವನು ತನ್ನ ಸಂಶೋಧನೆಯಲ್ಲಿ ವೇದ ಉಪನಿಷತ್ತಿನ ಉಲ್ಲೇಖ ಮಾಡಿದ್ದಾನೆ.
समानार्थी : ಅಡಿಟಿಪ್ಪಣಿ, ಆಧಾರ, ಉದಾಹರಣೆ
इतर भाषांमध्ये अनुवाद :
A short note recognizing a source of information or of a quoted passage.
The student's essay failed to list several important citations.