पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉಲ್ಕೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉಲ್ಕೆ   ನಾಮಪದ

अर्थ : ಕುದುರೆಗೆ ಬಾಲದಲ್ಲಿ ಆವರ್ತವಿರುತ್ತದೆ

उदाहरणे : ಕುದುರೆಯ ಓಟದಲ್ಲಿ ಒಂದು ಕಪ್ಪು ಧೂಮಕೇತು ಪ್ರಥಮವಾಗಿ ಬಂದಿತು.

समानार्थी : ಧೂಮಕೇತು, ಬಾಲಚಿಕ್ಕಿ


इतर भाषांमध्ये अनुवाद :

वह घोड़ा जिसकी पूँछ में भँवरी हो।

घुड़दौड़ में एक काला धूमकेतु प्रथम आया।
धूमकेतु

अर्थ : ಭೂಮಿಯ ಮೇಲೆ ಬಿದಂತಹ ಉಲ್ಕೆ ಕಲ್ಲಿನ ರೂಪದಲ್ಲಿರುತ್ತದೆ

उदाहरणे : ಕೆಲವು ಸಲ ರಾತ್ರಿಯಲ್ಲಿ ಆಕಾಶದಿಂದ ಪೃಥ್ವಿಯ ಮೇಲೆ ಬೀಳುವ ಅಗ್ನಿಪಿಂಡಗಳನ್ನು ನಾವು ನೋಡಬಹುದು.

समानार्थी : ಅಗ್ನಿಪಿಂಡ, ಉಲ್ಕಾ ಖಂಡ, ಉಲ್ಕಾ-ಖಂಡ, ಉಲ್ಕಾಖಂಡ, ಜ್ವಾಲೆ, ತಾರೆ


इतर भाषांमध्ये अनुवाद :

गिरी हुई उल्का जो पत्थर के रूप में होती है।

वैज्ञानिक उल्काश्म का परीक्षण कर रहे हैं।
उल्काखंड, उल्काखण्ड, उल्काश्म, तारकाभाश्म, तारकाश्म, ताराश्म

Stony or metallic object that is the remains of a meteoroid that has reached the earth's surface.

meteorite

अर्थ : ಒಂದು ಸೌರಮಂಡಲದ ವಸ್ತು ಕಲ್ಲು, ಧೂಳು, ಮಂಜುಗಳಿಂದ ಮಾಡಿರುವಂತಹ ಒಂದು ಖಂಡವಾಗುತ್ತದೆ ಮತ್ತು ಅದು ಗ್ರಹಗಳಿಗೆ ಸಮಾನವಾಗಿ ಸೂರ್ಯನನ್ನು ಪ್ರದಕ್ಷಿಣೆಯಾಗುತ್ತದೆ

उदाहरणे : ಧೂಮಕೇತು ಆಗಾಗ ಕಾಣಿಸಿಕೊಳ್ಳುತ್ತವೆ.

समानार्थी : ಅಗ್ನಿ, ಧೂಮಕೇತು, ಬಾಲಚಿಕ್ಕಿ, ಬಾಲವುಳ್ಳನಕ್ಷತ್ರ


इतर भाषांमध्ये अनुवाद :

एक सौरमण्डलीय वस्तु जो पत्थर, धूल, बर्फ़ और गैस का बना एक छोटा खंड होता है और यह ग्रहों के समान सूर्य की परिक्रमा करता है।

धूमकेतु कभी-कभी दिखाई देता है।
आहिक, केतु, दुमतारा, धूम, धूमकेतु, पुच्छल तारा, पुच्छलतारा, विकेश, शिखी

(astronomy) a relatively small extraterrestrial body consisting of a frozen mass that travels around the sun in a highly elliptical orbit.

comet

अर्थ : ಒಂದು ಪ್ರಕಾರದ ಹೊಳೆಯುವ ಗುಂಡು ಒಮ್ಮೊಮ್ಮೆ ರಾತ್ರಿ ವೇಳೆಯ ಆಕಾಶದಲ್ಲಿ ಇಲ್ಲಿ-ಅಲ್ಲಿ ಹೋಗುವುದು ಅಥವಾ ಭೂಮಿಯ ಮೇಲೆ ಬೀಳುವಂತೆ ಕಾಣುವುದು

उदाहरणे : ಶ್ಯಾಮನು ಉಲ್ಕೆಗಳ ಬಗೆಗೆ ಅಧ್ಯಾಯನ ಮಾಡುತ್ತಿದ್ದಾನೆ.

समानार्थी : ನಕ್ಷತ್ರ


इतर भाषांमध्ये अनुवाद :

एक प्रकार के चमकीले पिंड जो कभी-कभी रात को आकाश में इधर-उधर जाते या पृथ्वी पर गिरते हुए दिखाई देते हैं।

श्याम खगोलविज्ञान के अंतर्गत उल्का का अध्ययन कर रहा है।
उल्का, उल्कापिंड, टूटता तारा, तारका, तारकाभ, लूक

(astronomy) any of the small solid extraterrestrial bodies that hits the earth's atmosphere.

meteor, meteoroid

चौपाल