अर्थ : ಯಾವುದೋ ಒಂದು ಆಕಾರವು ಬಟ್ಟಲು ತಳಕಂಬಳಕವಾಗಿ ಇಟ್ಟಂತೆ ಕಾಣುವುದು
उदाहरणे :
ಹತ್ತಿರದ ದೃಷ್ಟಿ ದೋಶವನ್ನು ದೂರ ಮಾಡಲು ಉಬ್ಬಿದ ಲೆನ್ಸನ ಪ್ರಯೋಗವನ್ನು ಮಾಡುತ್ತಾರೆ.
समानार्थी : ಹೊರಬಾಗಿನ
इतर भाषांमध्ये अनुवाद :
अर्थ : ಸಮತಲವಲ್ಲದ ಅದಕ್ಕಿಂತ ಎತ್ತರದ ಭಾಗ ಅಥವಾ ಒಂದು ನಿರ್ದಿಷ್ಟ ಸ್ಥಿರ ಭಾಗದಿಂದ ಮೇಲ್ಭಾಗಕ್ಕೆ ಏರುವ ಕ್ರಿಯೆ ಅಥವಾ ಹೆಚ್ಚಾಗಿ ಸ್ಥಿರ ನಿಂತ ಸ್ಥಿತಿ
उदाहरणे :
ಹೊಲದಲ್ಲಿ ಉಬ್ಬಿದ ದಿನ್ನೆಯ ಭಾಗವನ್ನು ಹರಗುವ ಮೂಲಕ ಸಮತಲ ಮಾಡಲಾಯಿತು. ಆಹಾರದ ಬೆಲೆ ಏರಿದ ಮೇಲೆ ಜನರು ಬೆಲೆ ಏರಿಕೆ ವಿರುದ್ಧ ಚಳುವಳಿ ಮಾಡಿದರು. ಅವನ ವ್ಯಾಪಾರ ವೃದ್ಧಿಸಿದ ಕಾರಣ ಅವನು ಹೊಸ ಮನೆ ಕಟ್ಟಿಸಿದ.
समानार्थी : ಉಬ್ಬಿದಂತ, ಉಬ್ಬಿದಂತಹ, ಏರಿದ, ಏರಿದಂತ, ಏರಿದಂತಹ, ವೃದ್ಧಿಸಿದ, ವೃದ್ಧಿಸಿದಂತ, ವೃದ್ಧಿಸಿದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ
इतर भाषांमध्ये अनुवाद :