पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉಪದೇಶ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉಪದೇಶ   ನಾಮಪದ

अर्थ : ಯಾವುದೇ ಕತೆ ಕಾದಂಬರಿ ಕಾವ್ಯ ಮುಂತಾದ ಬರಹಗಳು ಹೇಳುವ ತಮ್ಮ ಧ್ಯೇಯ ವಾಕ್ಯ

उदाहरणे : ಸತ್ಯಹರಿಶ್ಚಂದ್ರನ ಮಹಾಕಾವ್ಯವು ಸತ್ಯಮೇವ ಜಯತೆ ಎಂಬ ನೀತಿಯನ್ನು ಸಾರುತ್ತದೆ.

समानार्थी : ಜ್ಞಾನ, ತಿಳಿವು, ನೀತಿ


इतर भाषांमध्ये अनुवाद :

सिखाये या सीखे जाने वाले हित के कथन।

हमारे महाकाव्यों से हमें यह सीख मिलती है कि सदा सत्य की ही विजय होती है।
ज्ञान, तम्बीह, नसीहत, बात, शिक्षा, सबक, सीख

The significance of a story or event.

The moral of the story is to love thy neighbor.
lesson, moral

अर्थ : ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆಯ ಹಿತವಾದ ಮಾತುಗಳು ಅಥವಾ ಬದುಕಿನಲ್ಲಿ ಅನುಸರಿಸಬೇಕಾದ ನೀತಿ ಧರ್ಮದ ಭೋದನೆ ಅಥವಾ ತಲೆ ಚಿಟ್ಟುಹಿಡಿಸುವಂತಹ ದೀರ್ಘವಾದ ಹಿತನುಡಿ

उदाहरणे : ಭಗವದ್ಗೀತೆಯು ಶ್ರೀಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶ.

समानार्थी : ಧರ್ಮೋಪದೇಶ, ನೀತಿಭೋದೆ


इतर भाषांमध्ये अनुवाद :

हित की बात बतलाने,अच्छी बात या अच्छा काम करने के लिए कहने का कार्य।

गीता में भगवान कृष्ण द्वारा दिए गये उपदेश पूरे मानव समाज के लिए कल्याणकारी हैं।
अनुदेश, उपदेश, बात, शिक्षा

A sermon on a moral or religious topic.

homily, preachment

अर्थ : ಉಪದೇಶ ನೀಡುವ ಅವಸ್ಥೆ ಅಥವಾ ಭಾವ

उदाहरणे : ಎಲ್ಲರಿಗೂ ಉಪದೇಶದ ಲಾಭ ದೊರೆಯಬೇಕು.


इतर भाषांमध्ये अनुवाद :

उपदेश देने की अवस्था या भाव।

सबको उपदेशता का लाभ मिलना चाहिए।
उपदेशता

चौपाल