अर्थ : ಒಬ್ಬ ವ್ಯಕ್ತಿ ಯಾವುದಾದರು ವಿಶ್ವವಿದ್ಯಾನಿಲಯದ ಉಪಪ್ರಧಾನವಾಗಿರುವುದು
उदाहरणे :
ವಿದ್ಯಾರ್ಥಿಗಳ ಮುಖಂಡ ಉಪಕುಲಪತಿಗಳನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ತಿಳಿಸಿದರು.
समानार्थी : ಉಪ ಕುಲಪತಿ, ಉಪ-ಕುಲಪತಿ
इतर भाषांमध्ये अनुवाद :
वह व्यक्ति जो किसी विश्वविद्यालय का उपप्रधान हो।
छात्र नेताओं ने उपकुलपति से मिलकर अपनी समस्याएँ बतायीं।A deputy or assistant to someone bearing the title of chancellor.
vice chancellor