पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಉತ್ಸಾಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಉತ್ಸಾಹ   ನಾಮಪದ

अर्थ : ಬರವಣಿಗೆಯಲ್ಲಿನ ಗುಣಮಟ್ಟದಿಂದ ಓದುಗ ಮತ್ತು ಕೇಳುಗನ ಹೃದಯದಲ್ಲಿ ಉತ್ಸಾಹ ಮತ್ತು ಆನಂದ ಹುಟ್ಟಿಸುತ್ತದೆ

उदाहरणे : ಸಾವರ್ಕರನ ಲೇಖನಗಳನ್ನು ಓದಿದರೆ ಹುರುಪು ತನಗೆ ತಾನೇ ಮೂಡುತ್ತದೆ.

समानार्थी : ಹುರುಪು


इतर भाषांमध्ये अनुवाद :

रचना का वह गुण जिससे पढ़ने-सुनने वाले के हृदय में उत्साह या जोश पैदा होता है।

ओज वीर सावरकर के लेखन की पहचान है।
ओज, ओजस्

अर्थ : ಅನಂದದ ಉತ್ತುಂಗ

उदाहरणे : ಧ್ಯಾನದ ಆಳಕ್ಕೆ ಇಳಿದರೆ ಆನಂದಲ್ಲಿ ತೇಲಾಡುವ ಅನುಭವವಾಗುವುದು.

समानार्थी : ಆನಂದ, ಆನಂದಾತಿರೇಕ, ಉಲ್ಲಾಸ, ಪರಮಾನಂದ, ಸಂತೋಷ


इतर भाषांमध्ये अनुवाद :

आनंद की चरमावस्था।

ध्यान की गहराई में आनंदातिरेक की अनुभूति होती है।
आनंदातिरेक, आनन्दातिरेक, परमानंद, परमानन्द

A state of extreme happiness.

bliss, blissfulness, cloud nine, seventh heaven, walking on air

अर्थ : ಸಾಧಾರಣ ಮಾತುಗಳಿಗೆ ಆಗುವಂತಹ ಅಸ್ಥಿರ ಅಥವಾ ಕ್ಷಣಿಯಾದ ಆನಂದ

उदाहरणे : ಎಲ್ಲರಿಗೂ ಉಲ್ಲಾಸದ ಅನುಭವವಾಗುವುದಿಲ್ಲ.

समानार्थी : ಆನಂದ, ಉಲ್ಲಾಸ, ಒಲವು


इतर भाषांमध्ये अनुवाद :

साधारण बातों से होने वाला अस्थायी या क्षणिक तथा हल्का आनंद।

सभी को उल्लास का अनुभव नहीं होता है।
उमंग, उल्लास, गुदगुदाहट, गुदगुदी, हुलास

Joyful enthusiasm.

exuberance

अर्थ : ಮನಸ್ಸಿನಲ್ಲಿ ಅತ್ಯಂತ ಸಂತೋಷ ಮತ್ತು ತುಂಬಾ ಲವಲವಕೆಯ ನಡವಳಿಕೆ ಅಥವಾ ಗುಣ

उदाहरणे : ಸಚಿನ್ ಸದಾ ಉತ್ಸಾಹ ತುಂಬಿದ ನವ ತರುಣರಂತೆ ಕ್ರಿಕೆಟ್ ಹಾಡುತ್ತಾನೆ.

समानार्थी : ಉಬ್ಬಟೆ, ಉಮೇದು, ಉಲ್ಲಾಸ, ಜೋಶ್, ಸಂಭ್ರಮ, ಸಡಗರ, ಹುಮ್ಮಸ್ಸು


इतर भाषांमध्ये अनुवाद :

मन में उत्पन्न होनेवाला वह मनोवेग जिससे काम करने की शक्ति बढ़ती है।

सचिन उत्साह के साथ बल्लेबाजी करते हैं।
अध्यवसान, अभिप्रीति, उच्छाव, उच्छाह, उछाला, उछाव, उछाह, उत्तेजन, उत्साह, उमंग, उल्लास, गर्मजोशी, च्वेष, जोश, दाप, प्रगल्भता, प्रागल्भ्य, सरगरमी, सरगर्मी, स्पिरिट, हौसला

A feeling of excitement.

enthusiasm

अर्थ : ಮನದಲ್ಲಿನ ತುಂಬಾ ಸಂತೋಷಕರವಾದ ಭಾವ

उदाहरणे : ಮಧುವಣಗಿತ್ತಿಯ ಮನದಲ್ಲಿ ಮಧುವೆಯ ಉಲ್ಲಾಸ ಎದ್ದು ಕಾಣುತ್ತಿತ್ತು.

समानार्थी : ಉಲ್ಲಾಸ, ಲವಲವಿಕೆ, ಹಿಗ್ಗು


इतर भाषांमध्ये अनुवाद :

मन में उत्पन्न होनेवाला वह सुखदायक मनोवेग जो कोई प्रिय या अभीष्ट काम करने के लिए होता है।

दुलहन के मन में पिया मिलन की उमंग है।
उमंग, उमाह, तरंग, धुन, मौज, लहर, वलवला, हिल्लोल

A feeling of joy and pride.

elation, high spirits, lightness

अर्थ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ

उदाहरणे : ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.

समानार्थी : ಗಟ್ಟಿಗತನ, ಗರ್ಜನೆ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ


इतर भाषांमध्ये अनुवाद :

दृढ़तापूर्वक तथा निरन्तर किसी काम में लगे रहने की क्रिया।

एकलव्य अध्यवसाय द्वारा धनुर्विद्या में अत्यधिक निपुण हो गया था।
अध्यवसाय, घोर परिश्रम, रसूख, रसूख़, रुसूख, रुसूख़

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

ಉತ್ಸಾಹ   ಗುಣವಾಚಕ

अर्थ : ಯಾವುದೋ ಒಂದರಲ್ಲಿ ಸ್ಪೂರ್ತಿ ಇರುವ

उदाहरणे : ಸ್ಫೂರ್ತಿಯುಕ್ತ ವ್ಯಕ್ತಿ ಯಾವುದೇ ಕೆಲಸವಾದರೂ ಬೇಗ ಮುಗಿಸುತ್ತಾರೆ.

समानार्थी : ಉತ್ಸಾಹದ, ಉತ್ಸಾಹದಂತ, ಉತ್ಸಾಹದಂತಹ, ಸ್ಫೂರ್ತಿ, ಸ್ಫೂರ್ತಿ ತುಂಬಿದ, ಸ್ಫೂರ್ತಿ ತುಂಬಿದಂತ, ಸ್ಫೂರ್ತಿ ತುಂಬಿದಂತಹ, ಸ್ಫೂರ್ತಿಯ, ಸ್ಫೂರ್ತಿಯಂತ, ಸ್ಫೂರ್ತಿಯಂತಹ, ಸ್ಫೂರ್ತಿಯುಕ್ತ, ಸ್ಫೂರ್ತಿಯುಕ್ತವಾದ, ಸ್ಫೂರ್ತಿಯುಕ್ತವಾದಂತ, ಸ್ಫೂರ್ತಿಯುಕ್ತವಾಧಂತಹ


इतर भाषांमध्ये अनुवाद :

जिसमें फुर्ती या तेज़ी हो।

फुर्तीला व्यक्ति कोई भी काम जल्दी कर लेता है।
अशिथिल, चुस्त, तेज, तेज़, धौंताल, फुरतीला, फुर्तीला, सक्रिय, स्फूर्तिपूर्ण, स्फूर्तियुक्त

Moving quickly and lightly.

Sleek and agile as a gymnast.
As nimble as a deer.
Nimble fingers.
Quick of foot.
The old dog was so spry it was halfway up the stairs before we could stop it.
agile, nimble, quick, spry

चौपाल