अर्थ : ಉತ್ತರ-ಪೂರ್ವ ಕಡೆಯ ಉಪದಿಕ್ಕು ಅಥವಾ ಮೂಲೆ
उदाहरणे :
ಉತ್ತರ-ಪೂರ್ವದಿಂದ ಜೋರಾಗಿ ಗಾಳಿ ಬೀಸಿದ ನಂತರ ಮಳೆ ಬರಲು ಪ್ರಾರಂಭಿಸಿತು
समानार्थी : ಇಶಾನ್ಯ, ಇಶಾನ್ಯ ಮೂಲೆ, ಉತ್ತರ ಪೂರ್ವ
इतर भाषांमध्ये अनुवाद :
उत्तर और पूर्व के बीच की उपदिशा या कोण।
उत्तर-पूर्व की ओर से हवा का एक तेज़ झोंका आया और उसके बाद बारिश शुरू हो गई।The compass point midway between north and east. At 45 degrees.
ne, nor'-east, northeast, northeastwardअर्थ : ಉತ್ತರ-ಪೂರ್ವದ ಅಥವಾ ಉತ್ತರ-ಪೂರ್ವಕ್ಕೆ ಸಂಬಂಧಿಸಿದ
उदाहरणे :
ಭಾರತದ ಉತ್ತರ-ಪೂರ್ವ ಕ್ಷೇತ್ರದಲ್ಲಿ ಗಡಗಡ ನಡಗುವಷ್ಟು ಚಳಿಯಿದೆ.
समानार्थी : ಉತ್ತರ ಪೂರ್ವ, ಉತ್ತರಪೂರ್ವ, ಪೂರ್ವೋತ್ತರ
इतर भाषांमध्ये अनुवाद :
उत्तर-पूर्व का या उत्तर-पूर्व से संबंधित।
भारत के उत्तर-पूर्वी क्षेत्र में कड़ाके की ठंड पड़ रही है।