अर्थ : ಮೊದಲೇ ಯಾರಾದರೋ ಉಪಯೋಗಿಸಿದಂತಹ
उदाहरणे :
ಎಂಜಿಲನ್ನು ದೇವರ ನೈವೇದ್ಯಕ್ಕೆ ಉಪಯೋಗಿಸುವುದಿಲ್ಲ.
समानार्थी : ಅಸ್ವಾದಿಸಿದಂತ, ಅಸ್ವಾದಿಸಿದಂತಹ, ಎಂಜಲನ್ನ, ಎಂಜಲು, ತಿಂದಂತ, ತಿಂದಂತಹ, ಭುಜಿಸಿದ, ಭುಜಿಸಿದಂತ, ಭುಜಿಸಿದಂತಹ
इतर भाषांमध्ये अनुवाद :
अर्थ : ಒಬ್ಬನು ಊಟ ಮಾಡುವಷ್ಟು ಆಹಾರವನ್ನುವನ್ನು ಊಟದ ನಂತರದಲ್ಲಿ ಉಳಿಸುವುದು
उदाहरणे :
ಎಂಜಲಾದ ಊಟವನ್ನು ತಿನ್ನಬಾರದು.
समानार्थी : ಅರ್ಧ ತಿಂದ, ಅರ್ಧ ತಿಂದಂತ, ಅರ್ಧ ತಿಂದಂತಹ, ಅರ್ಧ-ಮರ್ಧ-ತಿಂದ, ಉಚ್ಛಿಷ್ಟವಾದ, ಉಚ್ಛಿಷ್ಟವಾದಂತ, ಉಚ್ಛಿಷ್ಟವಾದಂತಹ, ಎಂಜಲಾದ, ಎಂಜಲಾದಂತ, ಎಂಜಲಾದಂತಹ, ತಿಂದಮೇಲೆ ಉಳಿದದ್ದು
इतर भाषांमध्ये अनुवाद :