अर्थ : ಜಗಿದು ತಿಂದಿರುವ ಎಲೆ ಅಡಿಗೆ ಮುಂತಾದವುಗಳ ಉಗಿದಿರುವ ರಸ
उदाहरणे :
ತಾತನ ಅಂಗಿಯ ಮೇಲೆ ಅಲ್ಲಲ್ಲಿ ಉಗಿದಿದ್ದ ಗುರುತು ಕಾಣಿಸುತ್ತಿತ್ತು.
समानार्थी : ಉಗಿಯುವುದು
इतर भाषांमध्ये अनुवाद :
Saliva colored brown by tobacco (snuff or chewing tobacco).
tobacco juiceअर्थ : ಬಾಯಿಯಿಂದ ಬರುವ ಬಿಳಿಯಾದ, ಗಾಢವಾದ ರಸ
उदाहरणे :
ಅವನ ಬಾಯಿಯಿಂದ ಉಗುಳಿನ ಜೊತೆ ರಕ್ತವು ಕೂಡ ಬರುತ್ತಿದೆ
इतर भाषांमध्ये अनुवाद :
अर्थ : ಬಾಯಿಯಿಂದ ಉಗಿ ಅಥವಾ ಬಾಯಿಯಲ್ಲಿ ಇಟ್ಟುಕೊಂಡಿರುವ ವಸ್ತುವನ್ನು ಹೊರಗೆ ಹಾಕುವ ಪ್ರಕ್ರಿಯೆ
उदाहरणे :
ಅವನು ವಿಳೆದೆಲೆಯನ್ನು ಹಾಕಿಕೊಂಡು ನನ್ನ ಕುರ್ತಾ ಮೇಲೆ ಉಗಿದುಬಿಟ್ಟು.
समानार्थी : ಉಗಿ
इतर भाषांमध्ये अनुवाद :
अर्थ : ಹೊಟ್ಟೆಯೊಳಗೆ ಹೋಗಿರುವ ವಸ್ತುಗಳನ್ನು ಬಾಯಿಯಿಂದ ಹೊರಗೆ ಹಾಕುವುದು
उदाहरणे :
ಮೋಹನನು ಏಕೆ ವಾಂತಿ ಮಾಡುತ್ತಿದ್ದಾನೆ ಗೊತ್ತಿಲ್ಲ.
समानार्थी : ಉಗುಳಿಸು, ವಾಂತಿಮಾಡಿಸು, ವಾಂತಿಮಾಡು
इतर भाषांमध्ये अनुवाद :
Eject the contents of the stomach through the mouth.
After drinking too much, the students vomited.