पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಇಷ್ಟದಿಂದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಇಷ್ಟದಿಂದ   ಗುಣವಾಚಕ

अर्थ : ಸ್ವತಹಃ ಪ್ರೇರಣೆಗೊಂಡು ಅಥವಾ ಸ್ವಂತ ಇಚ್ಚೆಯಿಂದ ಸ್ವ ಸಂತೋಷದಿಂದ ಮಾಡುವಿಕೆ, ಆಗುವಿಕೆ, ವರ್ತಿಸುವಿಕೆ

उदाहरणे : ಸ್ವ_ಇಚ್ಚೆಯಿಂದ ಮಾಡುವ ಕೆಲಸಗಳನ್ನು ಚೆನ್ನಾಗಿ ಮಾಡುತ್ತಾರೆ.

समानार्थी : ಇಷ್ಟದಿಂದಾದ, ಇಷ್ಟದಿಂದಾದಂತ, ಇಷ್ಟದಿಂದಾದಂತಹ, ಐಚ್ಛಿಕ, ಐಚ್ಛಿಕವಾದ, ಐಚ್ಛಿಕವಾದಂತ, ಐಚ್ಛಿಕವಾದಂತಹ, ಸ್ವ ಇಚ್ಚೆಯಿಂದ, ಸ್ವ ಇಚ್ಚೆಯಿಂದಾದ, ಸ್ವ ಇಚ್ಚೆಯಿಂದಾದಂತ, ಸ್ವ ಇಚ್ಚೆಯಿಂದಾದಂತಹ, ಸ್ವ ಸಂತೋಷದಿಂದ, ಸ್ವ ಸಂತೋಷದಿಂದಾದ, ಸ್ವ ಸಂತೋಷದಿಂದಾದಂತ, ಸ್ವ ಸಂತೋಷದಿಂದಾದಂತಹ


इतर भाषांमध्ये अनुवाद :

जो अपनी इच्छा से किया गया हो।

मैं ऐच्छिक कार्य करना पसंद करता हूँ।
ऐच्छिक

Controlled by individual volition.

Voluntary motions.
Voluntary muscles.
voluntary

ಇಷ್ಟದಿಂದ   ನಾಮಪದ

अर्थ : ನಮ್ಮ ಇಚ್ಚೆ

उदाहरणे : ಮಾಲತಿ ತನ್ನ ಸ್ವ ಇಚ್ಚೆಯಿಂದ ಇಲ್ಲಿ ಇರುವಳು

समानार्थी : ಆಸೆಪಟ್ಟು, ಬಯಸಿ, ಸ್ವ ಇಚ್ಚೆ, ಸ್ವಯಿಚ್ಚೆ


इतर भाषांमध्ये अनुवाद :

अपनी इच्छा।

मालती स्वेच्छा से यहाँ रहती है।
स्वेच्छा

The power of making free choices unconstrained by external agencies.

discretion, free will

चौपाल