पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಇರುಳುಗಣ್ಣು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಇರುಳುಗಣ್ಣು   ನಾಮಪದ

अर्थ : ಮಸಕು ಬೆಳಕಿನಲ್ಲಿ ಕಣ್ಣಿನೊಳಕ್ಕೆ ಹೆಚ್ಚು ಬೆಳಕನ್ನು ಬಿಡುವಂತೆ ಪಾಪೆ ತನಗೆ ತಾನೆ ಹಿಗ್ಗುವ ಸಾಮರ್ತ್ಯವನ್ನು ಕಳೆದುಕೊಂಡ ಪರಿಣಾಮವಾಗಿ ಮಬ್ಬು ಬೆಳಕಿನಲ್ಲಿ ಮತ್ತು ರಾತ್ರಿಯಲ್ಲಿ ದೃಷ್ಟಿ ಮಂದವಾಗುವುದು

उदाहरणे : ವಿಟಮಿನ್ ಎ ಕೊರತೆಯಿಂದಾಗಿ ಪ್ರವೀಣನಿಗೆ ಇರುಳುಗಣ್ಣು ರೋಗ ಬಂದಿದೆ.

समानार्थी : ರಾತ್ರಿಗುರುಡು


इतर भाषांमध्ये अनुवाद :

एक रोग जिसमें रात के समय दिखाई नहीं पड़ता।

विटामिन ए की कमी से रतौंधी होती है।
आँध, तिमि, निशांधता, निशान्धता, रतौंधा, रतौंधी, रतौनी, रतौन्धा, रतौन्धी, रात्र्यंधता, रात्र्यन्धता

Inability to see clearly in dim light. Due to a deficiency of vitamin A or to a retinal disorder.

moon blindness, night blindness, nyctalopia

चौपाल