सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ವಾಸ ಮಾಡಲು ಜಾಗ ನೀಡುವುದು ಅಥವಾ ವಾಸ ಮಾಡಿವಂತೆ ಮಾಡುವ ಕ್ರಿಯೆ
उदाहरणे : ಅಕ್ಬರನು ಫತೇಪುರ ಸಿಕ್ರಿಯಲ್ಲಿ ಜನರು ವಾಸ ಮಾಡುವಂತೆ ಮಾಡಿದನು.
समानार्थी : ತಂಗಿಸು, ವಾಸ ಮಾಡಿಸು
इतर भाषांमध्ये अनुवाद :हिन्दी
बसने के लिए जगह देना या बसने में प्रवृत्त करना।
अर्थ : ಯಾವುದೋ ಒಂದನ್ನು ನಿಶ್ಚಯ ಅಥವಾ ವಿಶೇಷ ಸ್ಥಿತಿಯಲ್ಲಿ ಇಡುವ ಪ್ರಕ್ರಿಯೆ
उदाहरणे : ಕೋಣೆಯನ್ನು ಸ್ವಚ್ಚವಾಗಿ ಇಡು.
समानार्थी : ಇಡು
किसी निश्चित या विशेष स्थिति आदि में रखना।
स्थापित करा