सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಆಫ್ಖಾನಿಸ್ತಾನ ಮತ್ತು ಪಾರಸಿಯಲ್ಲಿ ಬಿಡುವಂತಹ ಒಂದು ಚಿಕ್ಕ ಗಿಡದ ಅಂಟು ಅಥವಾ ಅದರ ಹಾಲಿನಲ್ಲಿ ತುಂಬಾ ಸುಗಂಧವಿರುತ್ತದೆ
उदाहरणे : ಹಇಂಗನ್ನು ಔಷಧಿ ಹಾಗೂ ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ.
समानार्थी : ಹಿಂಗು
इतर भाषांमध्ये अनुवाद :हिन्दी
अफ़गानिस्तान और फ़ारस में होने वाले एक छोटे पौधे का जमाया हुआ गोंद या दूध जिसमें बहुत तीव्र गंध होती है।
अर्थ : ಯಾವುದೋ ವಸ್ತುವು ವಿಶೇಷವಾಗಿ ಆವಿಯಾಗಿ ಹೋಗುವ ಕ್ರಿಯೆ
उदाहरणे : ಬೇಸಿಗೆ ಕಾಲದಲ್ಲಿ ಕೆರೆ ನೀರು ಆವಿಯಾಗಿ ಹೋಗುವುದು
समानार्थी : ಆವಿ, ಉಗಿ, ಒಣ, ಬಾಷ್ಪ, ಭಾಷ್ಬೀಕರಣ, ಹಬೆ
इतर भाषांमध्ये अनुवाद :हिन्दी English
किसी वस्तु का किसी विशेष प्रक्रिया से भाप के रूप में होने की क्रिया।
The process of becoming a vapor.
अर्थ : ಬೆಂಕಿಯ ಮೇಲೆ ಇಟ್ಟಿರುವ ಕಾರಣದಿಂದಾಗಿ ಅದು ಭಾಷ್ಟವಾಗುವ ಕ್ರಿಯೆ
उदाहरणे : ಟೀ ಅನ್ನು ಮಾಡುವುದಕ್ಕಾಗಿ ಒಲೆಯ ಮೇಲೆ ಇಟ್ಟಿರುವ ನೀರು ಆವಿಯಾಗುತ್ತಿದೆ.
समानार्थी : ಆವಿಯಾಗು, ಭಾಷ್ಟವಾಗು
आग पर रखे जाने के कारण भाप बनना।
Change into a vapor.
स्थापित करा