अर्थ : ತಿನ್ನಲು (ಅಥವಾ ಕುಡಿಯಲು) ಬರುವ ವಸ್ತುಗಳಿಂದ ಶರೀರಕ್ಕೆ ಉಜ್ವಲ ಕಾಂತಿ ದೊರೆಯುತ್ತದೆ ಮತ್ತು ಬೆಳೆಯುತ್ತಾ ಹೋಗುವುದು
उदाहरणे :
ಹಳ್ಳಿಗರ ಪ್ರಕಾರ ನಗರಗಳಲ್ಲಿ ತಿನ್ನುವ ಪದಾರ್ಥಗಳಿಗೆ ತುಂಬಾ ಬೆಲೆ
समानार्थी : ಆಹಾರದ ಪದಾರ್ಥ, ತಿನ್ನುವ ಪದಾರ್ಥ, ತಿನ್ನುವ ವಸ್ತು, ಭೋಜನದ ಪದಾರ್ಥ, ಸಮಾನು
इतर भाषांमध्ये अनुवाद :
खाने (या पीने) के काम आने वाली वस्तु जिससे शरीर को ऊर्जा मिले और शारीरिक विकास हो।
गाँव की अपेक्षा शहरों में खाद्य वस्तुएँ बहुत महँगी हैं।अर्थ : ದಿನದಲ್ಲಿ ಪ್ರಾಯಶಃ ಎರಡು ಬಾರಿ ನಿಗಧಿತ ಸಮಯದಲ್ಲಿ ಸಂಪೂರ್ಣವಾದ ಆಹಾರ ಸೇವಿಸುವುದು
उदाहरणे :
ನನ್ನ ತಾಯಿ ಭೋಜನವನ್ನು ತಯಾರಿಸಿ ತಂದೆಯನ್ನು ಕಾಯುತ್ತಿದ್ದಾಳೆ. ಠಾಕೂರ್ ಅವರು ನೈವೇದ್ಯದ ನಂತರ ಊಟವನ್ನು ಮಾಡುತ್ತಾರೆ. ಅಡಿಗೆ ತಯಾರಾಗಿದೆ.
समानार्थी : ಊಟ, ತಿನ್ನುವ ಪದಾರ್ಥ, ಭೋಜನ
इतर भाषांमध्ये अनुवाद :
अर्थ : ಮಾಂಸಹಾರಿ ಜೀವ-ಜಂತುಗಳು ಕೀಟ, ಪಶು ಪಕ್ಷಿ ಮೊದಲಾದವುಗಳನ್ನು ಭಕ್ಷಿಸುತ್ತದೆ
उदाहरणे :
ಹಲ್ಲಿಯು ತನ್ನ ಬೇಟೆಯನ್ನು ನಾಲಗೆಯಿಂದ ಹಿಡಿಯಿತು.
समानार्थी : ಬೇಟೆ, ಬೇಟೆಯ ವಸ್ತು
इतर भाषांमध्ये अनुवाद :
मांसाहारी जीव-जन्तुओं द्वारा भक्षण किया जाने वाले कीट, पशु, पक्षी आदि।
छिपकली ने शिकार को अपनी जीभ से लपक लिया।The usual food and drink consumed by an organism (person or animal).
diet