पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಲೋಚಿಸಿದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಲೋಚಿಸಿದ   ಗುಣವಾಚಕ

अर्थ : ಯಾವುದಾದರೂ ಸಂಗತಿಯ ಕುರಿತಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿದ ಮೇಲೆ ನಿರ್ಧಾರ ಅಥವಾ ನಿಲುವು ತೆಗೆದುಕೊಳ್ಳುವಿಕೆ

उदाहरणे : ಅವನು ತುಂಬಾ ವಿಚಾರ_ಮಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿಕೊಂಡದ್ದು.

समानार्थी : ಪರೀಕ್ಷಿಸಿದ, ವಿಚಾರ ಮಾಡಿದ


इतर भाषांमध्ये अनुवाद :

जिस पर विचार हुआ या किया गया हो।

यह मामला हमलोगों द्वारा विचारित है,अस्तु इस पर दुबारा विचार करने की कोई आवश्यकता नहीं।
अनुचिंतित, अनुचिन्तित, चिंतित, चिन्तित, विचारित, विचिंतित, विचिन्तित, विमर्शित, विलोकित, सोचा विचारा, सोचा समझा

अर्थ : ಅಲೋಚನೆ ಮಾಡಿದ

उदाहरणे : ಈ ಆಲೋಚಿತವಾದ ಲೇಖದ ಬಗ್ಗೆ ಕೆಲವು ವಿದ್ವಾಂಸರುಗಳು ಪ್ರಶಂಸೆಯನ್ನು ಮಾಡಿದರು.

समानार्थी : ಆಲೋಚಿತವಾದ, ಆಲೋಚಿಸಲಾದ, ಆಲೋಚಿಸಲಾದಂತಹ, ಆಲೋಚಿಸಲ್ಪಟ್ಟ, ಆಲೋಚಿಸಲ್ಪಟ್ಟಂತಹ, ಆಲೋಚಿಸಿದಂತಹ, ಯೋಚಿಸಲಾದ, ಯೋಚಿಸಲ್ಪಟ್ಟ, ಯೋಚಿಸಲ್ಪಟ್ಟಂತಹ, ಯೋಚಿಸಿದ


इतर भाषांमध्ये अनुवाद :

आलोचना किया हुआ।

इस आलोचित लेख की कई विद्वानों ने प्रशंसा की।
आलोचित

चौपाल