पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆರೋಪಿತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆರೋಪಿತ   ಗುಣವಾಚಕ

अर्थ : ಯಾರೋ ಒಬ್ಬರ ಮೇಲೆ ಅಪರಾಧ ಅಥವಾ ಆರೋಪ ಹೊರೆಸಿರುವ

उदाहरणे : ಆರೋಪಿತ ವ್ಯಕ್ತಿಗಳನ್ನು ಪೊಲೀಸರು ಬಂದಿಸಿ ಕರೆದುಕೊಂಡು ಹೋದರು.

समानार्थी : ಆರೋಪಿತವಾದ, ಆರೋಪಿತವಾದಂತ, ಆರೋಪಿತವಾದಂತಹ, ಆರೋಪಿಸಿದ, ಆರೋಪಿಸಿದಂತ, ಆರೋಪಿಸಿದಂತಹ


इतर भाषांमध्ये अनुवाद :

जिस पर अपराध का अधिरोप हुआ हो।

अधिरोपित व्यक्ति को पुलिस पकड़ कर ले गई।
अधिरोपित

अर्थ : ಹೊರಿಸಿದಂತ ಅಥವಾ ಆರೋಪಿಸಿದಂತಹ

उदाहरणे : ಮಗಳ ಆರೋಪಿತವಾದ ಕಥೆಯಿಂದ ದುಃಖಿತರಾದ ತಂದೆ ಆತ್ಮಹತ್ಯೆ ಮಾಡಿಕೊಂಡರು.

समानार्थी : ಆರೋಪಿಸಲ್ಪಟ್ಟ, ಆರೋಪಿಸಿದ, ಆರೋಪಿಸಿದಂತ, ಆರೋಪಿಸಿದಂತಹ, ನಿಂದಿಸಲ್ಪಟ್ಟ, ನಿಂದಿಸಲ್ಪಟ್ಟಂತ, ನಿಂದಿಸಲ್ಪಟ್ಟಂತಹ, ನಿಂದಿಸಿದ, ನಿಂದಿಸಿದಂತ, ನಿಂದಿಸಿದಂತಹ


इतर भाषांमध्ये अनुवाद :

लगाया या मढ़ा हुआ।

बेटी के आरोपित कथन से दुखी होकर उसने आत्महत्या कर ली।
आरोपित

चौपाल