अर्थ : ಯಾವುದೇ ವಸ್ತು ಇತ್ಯಾದಿಗಳ ಬಿಸಿಯನ್ನು ಕಡಿಮೆ ಮಾಡುವುದು ಅಥವಾ ಅರಿಸುವುದು ಅಥವಾ ಅದನ್ನು ತಣ್ಣಗಾಗಿಸುವ ಪ್ರಕ್ರಿಯೆ
उदाहरणे :
ವೈಜ್ಞಾನಿಕವಾಗಿ ಯಾವುದೇ ದುರ್ಘಟನೆ ಆಗಬಾರದೆಂದು ರಿಯಾಕ್ಟರ್ ಗಳನ್ನು ಆರಿಸುತ್ತಿದ್ದಾರೆ.
समानार्थी : ನಂದಿಸು
इतर भाषांमध्ये अनुवाद :
अर्थ : ಹಲವಾರು ವಸ್ತುಗಳಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಾದ ವಸ್ತುಗಳನ್ನು ಆರಿಸಿ ಬೇರೆ ಇಡುವ ಪ್ರಕ್ರಿಯೆ
उदाहरणे :
ಬಟ್ಟೆ ಮಾರುವ ಅಂಗಡಿಯಲ್ಲಿ ನಾನು ನನಗಾಗಿ ಹತ್ತು ಸೀರೆಗಳನ್ನು ಆರಿಸಿ ತೆಗೆದೆ.
समानार्थी : ಆಯ್ಕೆ ಮಾಡು, ಹಕ್ಕಿ ತೆಗೆ
इतर भाषांमध्ये अनुवाद :
बहुत सी वस्तुओं में से कुछ मनपसंद वस्तुएँ अलग करना।
कपड़े की दुकान से अपने लिए मैंने दस साड़ियाँ चुनी।अर्थ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ
उदाहरणे :
ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.
समानार्थी : ಆಯು, ಆಯ್ದಿಡು, ಬೇರ್ಪಡಿಸು, ಹುಡುಕಿತೆಗೆ
इतर भाषांमध्ये अनुवाद :
अर्थ : ಚುನಾವಣೆ, ಆಟ ಮೊದಲಾದವುಗಳಲ್ಲಿ ಉಮೇದುವಾರ ಅಥವಾ ಎದುರಾಳಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಆರಿಸಿಕೊಳ್ಳುವುದು
उदाहरणे :
ಕಾಂಗ್ರೆಸಿನಲ್ಲಿ ವಿಧಾನ ಸಭಾ ಚುನಾವಣೆಗಾಗಿ ಹತ್ತು ಜನ ಉಮೇದುವಾರರನ್ನು ಆರಿಸಲಾಗಿದೆ.
समानार्थी : ಆಯ್ದುಕೊಳ್ಳು, ಕೂಡಿಸು, ಚುನಾಯಿಸು
इतर भाषांमध्ये अनुवाद :
अर्थ : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿ ಕಡಿಮೆಯಾಗಿಸುವ ಕ್ರಿಯೆ
उदाहरणे :
ಬಾತು ಈಗ ಆರಿದೆ.
समानार्थी : ತಣ್ಣಗಾಗಿಸು
इतर भाषांमध्ये अनुवाद :
अर्थ : ಹಸಿ ಇರುವ ವಸ್ತುಗಳನ್ನು ಒಣಗಿಸುವ ಪ್ರಕ್ರಿಯೆ
उदाहरणे :
ಮಾವಿನ ಚೆಟ್ನಿಯನ್ನು ಮಾಡಲು ಮೊದಲು ಮಾವಿನ ಕಾಯನ್ನು ಒಣಗಿಸಬೇಕು.
समानार्थी : ಒಣಗಿಸು
इतर भाषांमध्ये अनुवाद :
अर्थ : ಒಳೆಯ ಅಥವಾ ಕೆಲಸಕ್ಕೆ ಬರುವ ವಸ್ತುಗಳನ್ನು ಬೇರೆ ಇಡುವ ಕ್ರಿಯೆ
उदाहरणे :
ಮಲೀಕರು ಕೆಲಸದವರ ಹತ್ತಿರ ಕಾಳುಗಳನ್ನು ಆರಿಸುವ ಕೆಲಸ ಮಾಡಿಸುತ್ತಿದ್ದಾರೆ.
समानार्थी : ಆಯು
इतर भाषांमध्ये अनुवाद :
अर्थ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ
उदाहरणे :
ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.
समानार्थी : ಆಯು, ಆಯ್ದಿಡು, ಬೇರ್ಪಡಿಸು, ಹುಡುಕಿತೆಗೆ
अर्थ : ಹೊತ್ತಿಕೊಂಡಿರುವ ಬೆಂಕಿಯನ್ನು ಆರಿಸುವುದು ಅಥವಾ ಶಾಂತಗೊಳಿಸುವುದು
उदाहरणे :
ಅವನು ದೀಪವನ್ನು ನಂದಿಸಿದನು
इतर भाषांमध्ये अनुवाद :
Put out, as of fires, flames, or lights.
Too big to be extinguished at once, the forest fires at best could be contained.अर्थ : ಅಕ್ಕಿಯಲ್ಲಿರುವ ಕಸ, ಕಡ್ಡಿಯನ್ನು ಆರಿಸಿ ಅದನ್ನು ಸ್ವಚ್ಛ ಮಾಡುವ ಪ್ರಕ್ರಿಯೆ
उदाहरणे :
ಅಮ್ಮ ಅಕ್ಕಿಯನ್ನು ಹಾರಿಸುತ್ತಿದ್ದಾಳೆ.
समानार्थी : ಸ್ವಚ್ಛ ಮಾಡು
इतर भाषांमध्ये अनुवाद :
अर्थ : ವಿದ್ಯುತ್ ಮೂಲಕ ಚಾಲನೆಗೊಂಡ ವಸ್ತುವನ್ನು ಆರಿಸಲು ಅಥವಾ ಉರಿಯದಂತೆ ಅಥವಾ ಬೆಳಕು ಬರದಂತೆ ಮಾಡವ ಪ್ರಕ್ರಿಯೆ
उदाहरणे :
ಅವನು ಗುಂಡಿಯನ್ನು ಒತ್ತಿ ದೀಪವನ್ನು ಆರಿಸಿದ.
इतर भाषांमध्ये अनुवाद :
विद्युत से जलती हुई वस्तु को बंद करना या इस अवस्था में करना कि वह जलना या प्रकाश देना बंद कर दे।
उसने बटन दबाकर बत्ती को बुझा दिया।Cause to stop operating by disengaging a switch.
Turn off the stereo, please.अर्थ : ವಿದ್ವತ್ ಮಂಡಲದಲ್ಲಿ ಸಂಪರ್ಕ ಕೊಡಿಸು ಅಥವಾ ತಪ್ಪಿಸಲು ಬಳಸುವ ಸಾಧನ
उदाहरणे :
ವಿದ್ಯುತ್ ಮಂತ್ರಿಗಳು ಕೆಟ್ಟುಹೋದ ಸ್ವಿಚಿನಿಂದ ಹೊರಬರುತ್ತಿದ್ದ ಬಿಂಕಿ ಕಿಡಿಯನ್ನು ಆರಿಸಿದರು.
इतर भाषांमध्ये अनुवाद :
* (इलेक्ट्रानिकी) जब प्रेरक परिपथ में विद्युत प्रवाह बंद हो तो (स्फुरण) रोकना या किसी उपकरण या घटक में (दोलन या प्रवाह) रोकना।
बिजली-मिस्त्री ने खराब स्विच से निकल रहे स्फुर्लिंग को बुझाया।Electronics: suppress (sparking) when the current is cut off in an inductive circuit, or suppress (an oscillation or discharge) in a component or device.
quenchअर्थ : ಉರಿಯುತ್ತಿರುವ ವಸ್ತುವನ್ನು ನೀರು ಹಾಕಿ ಆರಿಸುವ ಪ್ರಕ್ರಿಯೆ
उदाहरणे :
ಅಂಗಡಿಯವನು ಉರಿಯುತ್ತಿರುವ ಇದ್ದಲನ್ನು ಆರಿಸುತ್ತಿದ್ದಾನೆ.
समानार्थी : ತಣಿಸು, ತಣ್ಣಗಾಗಿಸು
इतर भाषांमध्ये अनुवाद :
तपी हुई वस्तु विशेषकर धातुओं को पानी या अन्य तरल पदार्थ में डालकर ठंडा करना।
लोहार औजार बुझा रहा है।अर्थ : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿಯನ್ನು ಕಡಿಮೆ ಮಾಡುವುದು
उदाहरणे :
ತಾಯಿಯು ಮಗುವಿಗೆ ಊಟ ಮಾಡಿಸಲು ಅನ್ನವನ್ನು ಆರಿಸುತ್ತಿದ್ದಾಳೆ.
समानार्थी : ತಣ್ಣಗಾಗಿಸು, ತಣ್ಣಗೆ ಮಾಡು
इतर भाषांमध्ये अनुवाद :