अर्थ : ಮಹತ್ವದ ಸಭೆ, ಸಮಾರಂಭ, ಕೆಲಸ, ಕಾರ್ಯ ಉನ್ನತ ವ್ಯಕ್ತಿಗಳ ಮೂಲಕ ಶುಭಾರಂಭವಾಗುವುದು
उदाहरणे :
ಬೆಳಗ್ಗೆ ಒಂಬತ್ತು ಗಂಟೆಗೆ ಹೊಸ ಗ್ರಂಥಾಲಯ ಕಟ್ಟಡದ ಉದ್ಘಾಟನೆ ನಡೆಯಲಿದೆ.
इतर भाषांमध्ये अनुवाद :
किसी बड़े समारोह,सम्मेलन आदि का महत्व और गौरव बढ़ाने के लिए किसी बड़े आदमी के द्वारा उसके कार्य का शुभारम्भ किए जाने की क्रिया।
इस विश्वविद्यालय का उद्घाटन महामहिम राष्ट्रपतिजी करेंगे।The act of starting a new operation or practice.
He opposed the inauguration of fluoridation.अर्थ : ಯಾವುದೇ ವಿಷಯ ಅಥವಾ ಸಂಗತಿಯ ಆರಂಭಿಕ ಹಂತ ಅಥವಾ ಮೊದಲ ಹುಟ್ಟು
उदाहरणे :
ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ಉದಯವಾಯಿತು.
इतर भाषांमध्ये अनुवाद :
अर्थ : ಯಾವುದಾದರೂ ಕೆಲಸ ಅಥವಾ ಮಾತು ಮೊದಲಾದವುಗಳ ಮೊದಲ ಹಂತ
उदाहरणे :
ಮುಂಜಾನೆ ಒಂಬತ್ತು ಮುವತ್ತಕ್ಕೆ ಕೆಲಸ ಆರಂಭ.
इतर भाषांमध्ये अनुवाद :
अर्थ : ಚದುರಂಗ ಆಟದ ಪ್ರಾರಂಭದಲ್ಲಿ ಆಟದ ಗುಂಡುಗಳನ್ನು ಚಲಿಸುವುದಕ್ಕಾಗಿ ಒಂದು ಸ್ವೀಕೃತವಾದ ಕ್ರಮ
उदाहरणे :
ಚದುರಂಗದಾಟ ಪ್ರಾರಂಭವಾದಾಗ ಯೋಚಿಸಿ-ವಿಚಾರ ಮಾಡಿ ಚದುರಂಗದಾಟದ ಗುಂಡುಗಳನ್ನು ನಡೆಸಿದರು.
इतर भाषांमध्ये अनुवाद :
* शतरंज में खेल के शुरू में गोटियों के चलने का एक स्वीकृत क्रम।
शुरुआत के बाद शतरंजी बहुत सोच-विचारकर गोटियों को चलने लगा।A recognized sequence of moves at the beginning of a game of chess.
He memorized all the important chess openings.अर्थ : ಪ್ರಸ್ತಾವನೆ, ಪರಿಚಯ ಮೊದಲಾದ ಪ್ರಾರಂಭದ ಭಾಗ
उदाहरणे :
ಪ್ರಾರಂಭದಲ್ಲಿ ಮೂಲಭೂತ ವಿಷಯಗಳ ವರ್ಣನೆ ಇದೆ.
इतर भाषांमध्ये अनुवाद :