अर्थ : ರಾಜಕಾರಣದಲ್ಲಿ ಕೆಲವು ಸ್ಥಾನಗಳಿಗಾಗಿ ಹಲವಾರು ಸ್ಪರ್ಧಿಗಳಲ್ಲಿ ಕೆಲವರನ್ನು ಮಾತ್ರವೇ ಪ್ರತಿನಿಧಿಯಾಗಿ ಆರಿಸುವ ಕಾರ್ಯ
उदाहरणे :
ಮುಂಬರುವ ಲೋಕಸಭೆಯ ಚುನಾವಣೆಯ ತಯಾರಿ ಶುರುವಾಗಿದೆ.
समानार्थी : ಓಟಿನ ಮೂಲಕ ಆರಿಸುವುದು, ಚುನಾವಣೆ
इतर भाषांमध्ये अनुवाद :
A vote to select the winner of a position or political office.
The results of the election will be announced tonight.