पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆನುಷಂಗಿಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆನುಷಂಗಿಕ   ಗುಣವಾಚಕ

अर्थ : ಯಾವುದಕ್ಕೂ ಮುಖ್ಯರಲ್ಲದವರು ಅಥವಾ ಪ್ರಧಾನವಾಗಿ ಪರಿಗಣಿಸಲು ಶಕ್ಯವಲ್ಲದವ

उदाहरणे : ಅಮುಖ್ಯವಾದ ವಿಷಯದ ಚರ್ಚೆ ಈಗ ಅಗತ್ಯವಿಲ್ಲ.

समानार्थी : ಅಪ್ರಧಾನ, ಅಪ್ರಮುಖ, ಅಮುಖ್ಯ, ಗೌಣ


इतर भाषांमध्ये अनुवाद :

जो प्रधान न हो।

अप्रधान विषयों पर चर्चा करना जरूरी नहीं है।
अप्रधान, अप्रमुख, अमुख्य, आनुषंगिक, आनुषङ्गिक, गौण

Not of major importance.

Played a secondary role in world events.
secondary

अर्थ : ಯಾವುದೋ ಒಂದು ಪ್ರಸಂಗಕ್ಕೆ ಸಂಬಂಧಿಸಿದ

उदाहरणे : ಧರ್ಮದ ಚರ್ಚೆಯಲ್ಲಿ ಪ್ರಾಸಂಗಿಕವಾಗಿ ಜಾತಿ ವ್ಯವಸ್ಥೆಯ ಚರ್ಚೆಯಾಯಿತು.

समानार्थी : ಆ ಸಂದರ್ಭಕ್ಕೆ ಸರಿಯಾಗಿ, ಆನುಷಂಗಿಕವಾದ, ಆನುಷಂಗಿಕವಾದಂತ, ಆನುಷಂಗಿಕವಾದಂತಹ, ಪ್ರಾಸಂಗಿಕ, ಪ್ರಾಸಂಗಿಕವಾದ, ಪ್ರಾಸಂಗಿಕವಾದಂತ, ಪ್ರಾಸಂಗಿಕವಾದಂತಹ


इतर भाषांमध्ये अनुवाद :

जो किसी प्रसंग से संबंधित हो।

आज के समय में सांप्रदायिक समानता एक प्रासंगिक विषय बन कर रह गयी है।
आनुषंगिक, आनुषङ्गिक, प्रसंग-संबंधी, प्रासंगिक, प्रासङ्गिक

Having a bearing on or connection with the subject at issue.

The scientist corresponds with colleagues in order to learn about matters relevant to her own research.
relevant

चौपाल