पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆದೇಶ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆದೇಶ   ನಾಮಪದ

अर्थ : ಈ ರೀತಿ ಮಾಡು ಅಥವಾ ಆ ರೀತಿ ಮಾಡಬೇಡ ಎಂದು ಅಧಿಕಾರದಿಂದ ಹೇಳುವುದು

उदाहरणे : ಆದೇಶದ ಮೇರೆಗೆ ಅವನು ಕೆಲಸ ಮಾಡುತ್ತಿದ್ದಾನೆ.

समानार्थी : ಅಪ್ಪಣೆ, ಆಜ್ಞೆ

अर्थ : ದೊಡ್ದವರು ಸಣ್ಣವರಿಗೆ ನೀಡುವ ಯಾವುದೇ ಕೆಲಸ ಅಥವಾ ಸಂಗತಿಯ ಆದೇಶ

उदाहरणे : ದೊಡ್ಡವರ ಆಜ್ಞೆಯನ್ನು ಪಾಲಿಸುವುದು ನನ್ನ ಕರ್ತವ್ಯ.

समानार्थी : ಆಜ್ಞೆ, ಕಟ್ಟಳೆ, ಕಟ್ಟುಪಾಡು, ಹುಕುಮು


इतर भाषांमध्ये अनुवाद :

किसी अधीनस्थ कर्मचारी या व्यक्ति से मौखिक रूप से कहा हुआ अथवा लिखित रूप से दिया हुआ ऐसा निर्देश जिसका पालन करना अनिवार्य हो।

बड़ों की आज्ञा का पालन करना चाहिए।
अनुज्ञा, अनुज्ञापन, आज्ञप्ति, आज्ञा, आदेश, आयसु, इजाजत, इजाज़त, इरशाद, इर्शाद, निर्देश, शिष्टि, हुकुम, हुक्म

(often plural) a command given by a superior (e.g., a military or law enforcement officer) that must be obeyed.

The British ships dropped anchor and waited for orders from London.
order

अर्थ : ಕೋಡುಗಳ ಪಂಕ್ತಿಯನ್ನು ಕಂಪ್ಯೂಟರ್ ಪ್ರೋಗ್ರಾಮ್ ನ ಒಂದು ಭಾಗದ ರೂಪದಲ್ಲಿ ಬರೆಯುತ್ತಾರೆ.

उदाहरणे : ಈಗ ನಾನು ನಿಮಗೆ ಒಂದು ಹೊಸ ಅದೇಶದ ಬಗ್ಗೆ ತಿಳಿಸಿಕೊಡುತ್ತೇನೆ.

समानार्थी : ಕಮಾಂಡು, ಸೂಚನೆ


इतर भाषांमध्ये अनुवाद :

(संगणक विज्ञान) कोड की पंक्ति जो कंप्यूटर प्रोग्राम के भाग के रूप में लिखी गई हो।

अभी मैं आपको एक नई कमांड के बारे में बताता हूँ।
इंस्ट्रक्शन, इन्स्ट्रक्शन, कमांड, कमाण्ड, स्टेटमेंट, स्टेटमेन्ट

(computer science) a line of code written as part of a computer program.

command, instruction, program line, statement

अर्थ : ಸರ್ಕಾರದ ಆಡಳಿತವನ್ನು ನಡೆಸುವುದು

उदाहरणे : ಯಾವ ಅಧಿಕಾರಿಯೂ ಸರಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು.

समानार्थी : ಅಧಿಕಾರ, ಆಳ್ವಿಕೆ, ಪ್ರಭುತ್ವ


इतर भाषांमध्ये अनुवाद :

चौपाल