पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆತಂಕವಾದಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆತಂಕವಾದಿ   ನಾಮಪದ

अर्थ : ಸರ್ಕಾರ, ಸಮಾಜ, ಮೊದಲಾದವುಗಳನ್ನು ಬಲಾತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವ

उदाहरणे : ಕಾಶ್ಮೀರದಲ್ಲಿ ಆತಂಕವಾದಿಯೊಬ್ಬ ನಾಲ್ಕು ಜನ ಪೋಲೀಸರನ್ನು ಗುಂಡಿಟ್ಟು ಕೊಂದಿದ್ದಾನೆ.

समानार्थी : ಉಗ್ರವಾದಿ, ಭಯೋತ್ಪಾದಕ


इतर भाषांमध्ये अनुवाद :

वह जो लोगों को आतंकित करता हो।

कश्मीर में चार आतंकवादी पुलिस की गोली के शिकार हो गये।
आतंकवादी, आतंकी, आतङ्कवादी, इंतहापसंद, इन्तहापसन्द, टेररिस्ट, टेरोरिस्ट, दहशतगर्द, दहशतवादी

ಆತಂಕವಾದಿ   ಗುಣವಾಚಕ

अर्थ : ಸರ್ಕಾರ, ಸಮಾಜ ಮೊದಲಾದವುಗಳನ್ನು ಬಲತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವನು

उदाहरणे : ಇಂದು ಆತಂಕವಾದಿ ಚಟುವಟಿಕೆಗಳು ಜನರಲ್ಲಿ ಭಯ ಹುಟ್ಟಿಸಿವೆ.

समानार्थी : ಆತಂಕವಾದಿಯಾದ, ಆತಂಕವಾದಿಯಾದಂತ, ಆತಂಕವಾದಿಯಾದಂತಹ, ಉಗ್ರವಾದಿ, ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕ, ಭಯೋತ್ಪಾದಕವಾದ, ಭಯೋತ್ಪಾದಕವಾದಂತ, ಭಯೋತ್ಪಾದಕವಾದಂತಹ


इतर भाषांमध्ये अनुवाद :

आतंकवाद का या आतंकवाद से सम्बन्धित।

आजकल के कई नेता भी आतंकवादी गतिविधियों में लिप्त हैं।
आतंकवादी, आतंकी, आतङ्कवादी, इंतहापसंद, इन्तहापसन्द, दहशतगर्द, दहशतवादी

चौपाल