अर्थ : ಆಕ್ರಮಣ ಮಾಡುವ ಅಥವಾ ಆಕ್ರಮಣಿಸಿದ
उदाहरणे :
ಹುಲಿ ದಾಳಿ ಮಾಡುವ ರೀತಿ ಕಂಡು ಬೇಟೆಗಾರ ಹೆದರಿ ಓಡತೊಡಗಿದ.
समानार्थी : ಆಕ್ರಮಣ ಮಾಡುವಂತ, ಆಕ್ರಮಣ ಮಾಡುವಂತಹ, ದಾಳಿ ಮಾಡುವ, ದಾಳಿ ಮಾಡುವಂತ, ದಾಳಿ ಮಾಡುವಂತಹ
अर्थ : ಯಾವುದರ ಮೇಲೆ ಆಕ್ರಮಣ ಅಥವಾ ದಾಳಿ ನಡೆದಿದೆಯೋ
उदाहरणे :
ಆಕ್ರಮಣ ಮಾಡುವ ಜನರು ದ್ರೋಹ ಮಾಡುತ್ತಾ ಹೋದರು.
समानार्थी : ಆಕ್ರಮಣ ಮಾಡುವಂತ, ಆಕ್ರಮಣ ಮಾಡುವಂತಹ, ಆಕ್ರಮಣ-ಮಾಡುವಂತ, ಆಕ್ರಮಣ-ಮಾಡುವಂತಹ, ದಾಳಿ ಮಾಡುವ, ದಾಳಿ ಮಾಡುವಂತ, ದಾಳಿ ಮಾಡುವಂತಹ, ದಾಳಿ-ಮಾಡುವಂತ, ದಾಳಿ-ಮಾಡುವಂತಹ
इतर भाषांमध्ये अनुवाद :
जिस पर आक्रमण या हमला हुआ हो।
आक्रांत जनता विद्रोह करने लगी।