अर्थ : ರೇಡಿಯೋದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಸ್ಥಳ
उदाहरणे :
ಕೃಷಿಯ ಕಾರ್ಯಕ್ರಮದ ಚರ್ಚೆಗಾಗಿ ನನ್ನ ಚಿಕ್ಕಪ್ಪನವರು ಆಕಾಶವಾಣಿ ಕೇಂದ್ರಕ್ಕೆ ಹೋದರು.
समानार्थी : ಆಕಾಶವಾಣಿ ಕೇಂದ್ರ, ಆಕಾಶವಾಣಿ-ಕೇಂದ್ರ, ರೇಡಿಯೋ ಸ್ಟೇಷನ್
इतर भाषांमध्ये अनुवाद :
वह स्थान जहाँ से रेडियो पर कार्यक्रम प्रसारित किए जाते हैं।
कृषि परिचर्चा के लिए चाचाजी आकाशवाणी केंद्र गए थे।अर्थ : ವಿದ್ಯುತ್ ತರಂಗಗಳ ಮೂಲಕ ಬಾನುಲಿಯ ಕಾರ್ಯಕ್ರಮ ಪ್ರಸಾರವಾಗುವುದು
उदाहरणे :
ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರತಿನಿತ್ಯ ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾರೆ.
इतर भाषांमध्ये अनुवाद :
वह प्रणाली जिसके तहत विद्युतचुंबकीय तरंगों के द्वारा रेडियो पर कार्यक्रम प्रसारित किए जाते हैं।
आकाशवाणी और दूरदर्शन की विज्ञापन सेवाओं से सरकार को राजस्व प्राप्त होता है।अर्थ : ಭಾರತೀಯ ಶ್ರೇಷ್ಠಆರ್ಯರು ಪ್ರಾಚೀನ ಸಂಸ್ಕೃತಿಯ ಭಾಷೆಯಲ್ಲಿ ವೇದ ಮುಂತಾದವುಗಳನ್ನು ಬರೆದಿದ್ದಾರೆ
उदाहरणे :
ಸಂಸ್ಕೃತ ದೇವರ ಭಾಷೆ ಎಂದು ಹೇಳಲಾಗಿದೆ.
समानार्थी : ಸಂಸ್ಕೃತ, ಸಂಸ್ಕೃತ ಭಾಷೆ
इतर भाषांमध्ये अनुवाद :
भारतीय आर्यों की प्राचीन साहित्यिक भाषा जिसमें वेद आदि लिखे गये हैं।
संस्कृत को देव भाषा कहा गया है।(Hinduism) an ancient language of India (the language of the Vedas and of Hinduism). An official language of India although it is now used only for religious purposes.
sanskrit, sanskritic languageअर्थ : ಆ ಮಾತು ಈಶ್ವರನ ಕಡೆಯಿಂದ ಹೇಳಿರುವಂತಹದ್ದು ಮತ್ತು ಆಕಾಶ ಮಾರ್ಗವಾಗಿ ಕೇಳಿಬರುವಂತಹದ್ದು ಎಂದು ನಂಬಲಾಗುತ್ತದೆ
उदाहरणे :
ಆಕಾಶವಾಣಿ ಯಾವಾಗಲು ನಿಜವಾಗಿರುತ್ತದೆ.
समानार्थी : ಅಶರೀರ ವಾಣಿ, ಅಶರೀರ-ವಾಣಿ, ಅಶರೀರವಾಣಿ, ಆಕಾಶ ವಾಣಿ, ಆಕಾಶ-ವಾಣಿ, ದಿವ್ಯ ವಾಣಿ, ದಿವ್ಯ-ವಾಣಿ, ದಿವ್ಯವಾಣಿ, ದೇವರ ವಾಣಿ, ದೇವರ-ವಾಣಿ, ದೇವರವಾಣಿ, ದೈವಿಕವಾಣಿ
इतर भाषांमध्ये अनुवाद :
वह बात जो ईश्वर की ओर से कही हुई और आकाश से सुनाई पड़नेवाली मानी जाती है।
आकाशवाणी हमेशा सच होती है।