पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಆಕರ್ಷಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಆಕರ್ಷಿಸು   ಕ್ರಿಯಾಪದ

अर्थ : ಯಾವುದೇ ವ್ಯಕ್ತಿ ಅಥವಾ ಸಂಗತಿಯು ತನ್ನ ಕಡೆಗೆ ಪ್ರಭಾವ ಬೀರಿಸಿಕೊಳ್ಳುವ ಗುಣ

उदाहरणे : ಹಾವಾಡಿಗನು ಮಗುವಿನ ಮೈಮೇಲೆ ಹಾವುಗಳನ್ನು ಆಡಿಸುತ್ತಾ ಜನರನ್ನು ಆಕರ್ಷಿಸುತ್ತಾನೆ.

समानार्थी : ಎಳೆ, ಜಗ್ಗು, ಸೆಳೆ


इतर भाषांमध्ये अनुवाद :

किसी व्यक्ति या वस्तु का प्रभाव या गुण निकाल देना।

सपेरे ने बच्चे के शरीर से साँप का ज़हर खींचा।
खींचना, खीचना, चूसना

अर्थ : ಇನ್ನೊಬ್ಬರನ್ನು ನಮ್ಮ ಕಡೆ ಆಕರ್ಷಿತರನ್ನಾಗಿ ಮಾಡು

उदाहरणे : ಒಬ್ಬ ಯೌವನದ ಸುಂದರ ಹುಡುಗಿಯು ನನ್ನನ್ನು ಆಕರ್ಷಿಸಿದಳು.

समानार्थी : ಆಕರ್ಷಿತಗೊಳಿಸು, ಮೋಹಗೊಳಿಸು, ಸೆಳೆದುಕೊಳ್ಳು


इतर भाषांमध्ये अनुवाद :

किसी को अपनी ओर आकर्षित करना।

एक नवयौवना की अदाओं ने हमें लूट लिया।
मोहना, लूटना

अर्थ : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳನ್ನು ಇನ್ನೊಂದು ವಸ್ತು, ವ್ಯಕ್ತಿ ಮೊದಲಾದವುಗಳ ಶಕ್ತಿ ಅಥವಾ ಪ್ರೇರಣೆಯಿಂದ ತನ್ನ ಹತ್ತಿರಕ್ಕೆ ಎಳೆಯುವುದು

उदाहरणे : ಶ್ರೀ ರಾಮನ ರೂಪ ಮಿಥಿಲಾ ನಗರದ ಎಲ್ಲಾ ಜನರನ್ನು ಆಕರ್ಷಿಸುತ್ತಿದೆ.

समानार्थी : ಆಕರ್ಷಣೆಗೊಳಿಸು, ಮರಳು ಮಾಡು, ಮೋಹಗೊಳಿಸು, ಮೋಹಿತಗೊಳಿಸು, ಸೆಳೆ


इतर भाषांमध्ये अनुवाद :

किसी वस्तु, व्यक्ति आदि को किसी वस्तु, व्यक्ति आदि के द्वारा अपनी शक्ति या प्रेरणा से अपने पास लाना।

भगवान राम का रूप सभी मिथिलावासियों को आकर्षित कर रहा था।
आकर्षना, आकर्षित करना, आकृष्ट करना, खींचना, लुभाना

Direct toward itself or oneself by means of some psychological power or physical attributes.

Her good looks attract the stares of many men.
The ad pulled in many potential customers.
This pianist pulls huge crowds.
The store owner was happy that the ad drew in many new customers.
attract, draw, draw in, pull, pull in

अर्थ : ಯಾರೋಒಬ್ಬರಿಗೆ ಏನನ್ನಾದರು ತೋರಿಸಿ ಅದನ್ನು ಪಡೆಯುವ ಆಸೆಯನ್ನು ಹುಟ್ಟಿಸು

उदाहरणे : ಅಂಗಡಿಯವನು ಗೊಂಬೆಯನ್ನು ಮಗುವಿಗೆ ತೋರಿಸಿ ಅದರ ಮನಸ್ಸನ್ನು ಮೋಹಗೊಳಿಸಿದನು.

समानार्थी : ಪರವಷಗೊಳಿಸು, ಮೋಹಗೊಳಿಸು


इतर भाषांमध्ये अनुवाद :

किसी को कुछ दिखाकर उसे उस चीज़ को पाने के लिए अधीर करना।

बड़े अक्सर बच्चों को अपने पास बुलाने के लिए उन्हें ललचाते हैं।
ललचाना, लालच देना, लुब्ध करना, लुभाना

Provoke someone to do something through (often false or exaggerated) promises or persuasion.

He lured me into temptation.
entice, lure, tempt

चौपाल