अर्थ : ಯಾವುದೇ ವಸ್ತು ಸಂಗತಿಯನ್ನು ಒಪ್ಪಿಕೊಳ್ಳದೆ ನಿರಾಕರಿಸುವುದು
उदाहरणे :
ಸ್ವಾಮೀಜಿಗಳು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸದೆ ನಿರಾಕರಣೆ ಮಾಡಿದರು.
समानार्थी : ಅಸಮ್ಮತಿ, ತಿರಸ್ಕರಿಸುವುದು, ನಿರಾಕರಣೆ
इतर भाषांमध्ये अनुवाद :
The act of disapproving or condemning.
disapproval