पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಸ್ಪೃಶ್ಯವಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಸ್ಪೃಶ್ಯವಾದಂತ   ಗುಣವಾಚಕ

अर्थ : ಮುಟ್ಟದೇ ಇರುವಂತಹ

उदाहरणे : ತಾಯಿಯ ಸ್ನೇಹಮಯಿಯಾದ ಸ್ಪರ್ಶದಿಂದ ವಂಚಿತನಾದ ಅಸ್ಪೃಶ್ಯ ಮೋಹನನು ತುಂಬಾ ದುಖಿಃತನಾಗಿದ್ದನು.

समानार्थी : ಅಸ್ಪೃಶ್ಯ, ಅಸ್ಪೃಶ್ಯವಾದ, ಅಸ್ಪೃಶ್ಯವಾದಂತಹ, ಮುಟ್ಟಲಾಗದ, ಮುಟ್ಟಲಾಗದಂತ, ಮುಟ್ಟಲಾಗದಂತಹ


इतर भाषांमध्ये अनुवाद :

बिना छुआ हुआ।

माँ के स्नेह स्पर्श से अछूता मोहन बिलख पड़ा।
अछूता, अनछुआ, अपरस, अपरामृष्ट, अस्पर्शित, अस्पृष्ट

Not having come in contact.

untouched

अर्थ : ಮುಟ್ಟುವುದಕ್ಕೆ ಯೋಗ್ಯವಲ್ಲದವರೆಂದು ತಿರಸ್ಕಾರಕ್ಕೆ ಗುರಿಯಾದವರು

उदाहरणे : ಹಳ್ಳಿಗಳಲ್ಲಿ ಈಗಲೂ ಅಸ್ಪೃಶ್ಯ ಆಚರಣೆ ಜೀವಂತವಾಗಿದೆ.

समानार्थी : ಅಸ್ಪೃಶ್ಯ, ಅಸ್ಪೃಶ್ಯವಾದ, ಅಸ್ಪೃಶ್ಯವಾದಂತಹ, ಮುಟ್ಟಬಾರದ, ಮುಟ್ಟಬಾರದಂತ, ಮುಟ್ಟಬಾರದಂತಹ, ಮುಟ್ಟಲಾಗದ, ಮುಟ್ಟಲಾಗದಂತ, ಮುಟ್ಟಲಾಗದಂತಹ


इतर भाषांमध्ये अनुवाद :

जिसे छूना ठीक न हो या जो स्पर्श करने के योग्य न हो।

अशिक्षा के कारण आज भी ग्रामीण क्षेत्रों में कुछ जातियों को अछूत माना जाता है।
अछूत, अपरस, अस्पृश्य, छुतिहा

चौपाल