पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಸ್ಪಷ್ಟವಾದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಸ್ಪಷ್ಟವಾದಂತಹ   ಗುಣವಾಚಕ

अर्थ : (ಬರಹ ಅಥವಾ ಲೇಖನ) ಹತ್ತಿರ-ಹತ್ತಿರ ಬರೆದಿರುವ ಅಥವಾ ಸ್ಪಷ್ಟವಾಗಿಲ್ಲದೆ ಮತ್ತು ಕೂಡಿಸಿ ಬರೆದಿರುವಂತಹ

उदाहरणे : ಅವರ ಬರಹ ಅಸ್ಪಷ್ಟವಾಗಿದೆ.

समानार्थी : ಅಸ್ಪಷ್ಟವಾದ, ಅಸ್ಪಷ್ಟವಾದಂತ


इतर भाषांमध्ये अनुवाद :

(लिखावट या लेख) जो पास-पास लिखा हुआ हो या जो स्पष्ट न हो और सटा-सटाकर कर लिखा गया हो।

उसकी लिखावट घिचपिच है।
अस्पष्ट, गिचपिच, घिचपिच

अर्थ : ಯಾವುದನ್ನು ಸ್ಪಷ್ಟವಾಗಿ ಹೇಳಲಾಗಿಲ್ಲವೋ

उदाहरणे : ಯುಧಿಷ್ಟಿರನ ಅಸ್ಪಷ್ಟವಾದ ವಾಕ್ಯಗಳು ಗುರು ದ್ರೋಣರಿಗೆ ಪ್ರಾಣಘಾತುಕಕ್ಕೆ ಕಾರಣವಾಯಿತು.

समानार्थी : ಅಸ್ಪಷ್ಟವಾದ, ಅಸ್ಪಷ್ಟವಾದಂತ


इतर भाषांमध्ये अनुवाद :

जो स्पष्ट न कहा गया हो।

युधिष्ठिर के अभ्यनुक्त वाक्य गुरु द्रोण के लिए प्राणघातक सिद्ध हुए।
अभ्यनुक्त

अर्थ : ಯಾವುದೂ ಸ್ಪಷ್ಟವಾಗಿ ಗೋಚರವಾಗದಿರುವುದು

उदाहरणे : ಮಕ್ಕಳು ಅಸ್ಪಷ್ಟವಾದ ತೊದಲು ನುಡಿಗಳನ್ನು ನುಡಿಯುತ್ತಾರೆ.

समानार्थी : ಅವ್ಯಕ್ತ, ಅವ್ಯಕ್ತವಾದ, ಅವ್ಯಕ್ತವಾದಂತ, ಅವ್ಯಕ್ತವಾದಂತಹ, ಅಸ್ಪಷ್ಟವಾದ, ಅಸ್ಪಷ್ಟವಾದಂತ


इतर भाषांमध्ये अनुवाद :

जो स्पष्ट न हो।

बालक अस्पष्ट भाषा में कुछ कह रहा है।
अप्रतीत, अव्यक्त, अस्पष्ट, अस्फुट

Lacking clarity or distinctness.

A dim figure in the distance.
Only a faint recollection.
Shadowy figures in the gloom.
Saw a vague outline of a building through the fog.
A few wispy memories of childhood.
dim, faint, shadowy, vague, wispy

चौपाल