पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಸಾಧ್ಯವಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಸಾಧ್ಯವಾದಂತ   ಗುಣವಾಚಕ

अर्थ : ಯಾವುದೇ ವಸ್ತು ಸಂಗತಿಯನ್ನು ಪಳಗಿಸಲು, ಸಡಿಲಿಸಲು, ಅಲುಗಾಡಿಸಲು, ಒಡೆಯಲು ಮುಂತಾದ ಕ್ರಿಯೆಗಳು ಸಾಧ್ಯವಾಗದೇ ಇರುವ ಸ್ಥಿತಿ

उदाहरणे : ಇಂತಹ ಅಸಾಧ್ಯ ಕೆಲಸವನ್ನು ಒಬ್ಬರಿಂದ ಮಾಡಲಾಗುವುದಿಲ್ಲ.

समानार्थी : ಅಸಾಧ್ಯ, ಅಸಾಧ್ಯವಾದ, ಅಸಾಧ್ಯವಾದಂತಹ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ


इतर भाषांमध्ये अनुवाद :

जिसका साधन न हो सके या जो साध्य न हो।

कृपया मुझे दूसरा काम दीजिए,यह काम मेरे लिए असाध्य है।
असाध्य

Not capable of being carried out or put into practice.

Refloating the sunken ship proved impracticable because of its fragility.
A suggested reform that was unfeasible in the prevailing circumstances.
impracticable, infeasible, unfeasible, unworkable

अर्थ : ಯಾವುದೋ ಒಂದರ ಬಳಿ ಹೋಗಲು ಅಥವಾ ಬರಲು ಸಾಧ್ಯವಾಗದೆ ಇರುವುದು

उदाहरणे : ಮೋಹನ್ ಅಸಾಧ್ಯವಾದ ಪರ್ವತವನ್ನು ಹತ್ತಿ ಹೋಗಲು ಪ್ರಯತ್ನ ಪಡುತ್ತಿದ್ದಾನೆ.

समानार्थी : ಅಸಾಧ್ಯವಾದ, ಅಸಾಧ್ಯವಾದಂತಹ


इतर भाषांमध्ये अनुवाद :

जिसके पार न जाया जा सके।

मोहन अपारगम्य पर्वत को पार करने की कोशिश कर रहा है।
अगम, अगम्य, अपारगम्य, दुष्पार्य, दुस्तर

Incapable of being passed.

impassable, unpassable

अर्थ : ಯಾವುದು ಸಂಭವಿಸುವುದಿಲ್ಲವೋ

उदाहरणे : ರಾಮನು ಅಸಂಭವದ ಕೆಲಸವನ್ನು ಮಾಡಿ ತೋರಿಸಿದ.

समानार्थी : ಅಶಕ್ಯವಾದ, ಅಶಕ್ಯವಾದಂತ, ಅಶಕ್ಯವಾದಂತಹ, ಅಸಂಭವ, ಅಸಂಭವವಾದ, ಅಸಂಭವವಾದಂತ, ಅಸಂಭವವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಧ್ಯವಾದ, ಅಸಾಧ್ಯವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಆಗದ, ಆಗದಂತ, ಆಗದಂತಹ, ಮಾಡಲಾಗದ, ಮಾಡಲಾಗದಂತ, ಮಾಡಲಾಗದಂತಹ, ಸಾಧ್ಯವಿಲ್ಲದ, ಸಾಧ್ಯವಿಲ್ಲದಂತ, ಸಾಧ್ಯವಿಲ್ಲದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ


इतर भाषांमध्ये अनुवाद :

Not capable of occurring or being accomplished or dealt with.

An impossible dream.
An impossible situation.
impossible

चौपाल