अर्थ : ಯಾವುದನ್ನಾದರೂ ಸಹಿಸಿಕೊಳ್ಳುವ ಗುಣ ಇಲ್ಲದಿರುವಿಕೆ ಅಥವಾ ಸದಾ ಹೊಟ್ಟೆಕಿಚ್ಚಿನಂತಹ ಭಾವನೆಯನ್ನು ಹೊಂದಿರುವ ಗುಣ
उदाहरणे :
ಅಸಹಿಷ್ಣು ಗುಣವಿರುವ ವ್ಯಕ್ತಿಗಳು ಸದಾ ಅತೃಪ್ತ ಭಾವದಲ್ಲಿ ನರಳುತ್ತಾರೆ.
समानार्थी : ಅಸಹನಶೀಲ, ಅಸಹನಶೀಲವಾದ, ಅಸಹನಶೀಲವಾದಂತ, ಅಸಹನಶೀಲವಾದಂತಹ, ಅಸಹಿಷ್ಣು, ಅಸಹಿಷ್ಣುವಿನಂತ, ಅಸಹಿಷ್ಣುವಿನಂತಹ
इतर भाषांमध्ये अनुवाद :