पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಷ್ಟಾಂಗ ಯೋಗ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಷ್ಟಾಂಗ ಯೋಗ   ನಾಮಪದ

अर्थ : ಮನುಷ್ಯನ ಪೂರ್ಣ ಕಲ್ಯಾಣಕ್ಕಾಗಿ ಶಾರೀರಿಕ, ಮಾನಸಿಕ, ಮತ್ತು ಆತ್ಮದ ಶುದ್ಧಿಗಾಗಿ ಮನಸ್ಸಿನಲ್ಲಿ ಬರುವ ಚಿಂತೆಯನ್ನು ದೂರ ಮಾಡಲು ಮಹರ್ಷಿ ಪಂತಜಲಿ ಹೇಳಿಕೊಟ್ಟಿರುವ ಯೋಗಶಾಸ್ತ್ರದಲ್ಲಿ ಉಲ್ಲೇಖಿಸಿರುವ ಎಂಟು ಅಂಗದ ಯೋಗ

उदाहरणे : ಯಮ, ನಿಯಮ, ಆಸನ, ಪ್ರಾಣಾಯಾಮ, ಪಥ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ ಇದೆ ಅಷ್ಟಾಂಗ ಯೋಗದ ಎಂಟು ಅಂಗಗಳು.

समानार्थी : ಅಷ್ಟಾಂಗಯೋಗ, ರಾಗ ಯೋಗ, ರಾಜಯೋಗ


इतर भाषांमध्ये अनुवाद :

मनुष्य के पूर्ण कल्याण तथा शारीरिक, मानसिक और आत्मिक शुद्धि के लिए, चित्त की वृत्तियों का निरोध करने के लिए महर्षि पतञ्जलि द्वारा योगसूत्र में उल्लिखित आठ अंगों वाला योग।

यम, नियम, आसन, प्राणयाम, प्रत्यहार, धारणा, ध्यान और समाधि, ये अष्टांग योग के आठ अंग हैं।
अष्टांग योग, अष्टांगयोग, राज योग, राजयोग

चौपाल