अर्थ : ಮನಸ್ಸು ಶಾಂತ ಸ್ಥಿತಿಯಲ್ಲಿ ಇಲ್ಲದಿರುವ ಸ್ಥಿತಿ
उदाहरणे :
ಮನಸ್ಸು ಅಶಾಂತ ಸ್ಥಿತಿಯಲ್ಲಿದ್ದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.
समानार्थी : ಅವ್ಯವಸ್ಥಿತ, ಅಸ್ಥಿರ, ಗೋಳಿನ, ದುಃಖದ, ವಿಚಲಿತ, ಸಂಕಟದ
इतर भाषांमध्ये अनुवाद :
Afflicted with or marked by anxious uneasiness or trouble or grief.
Too upset to say anything.