पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅವ್ಯವಹಾರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅವ್ಯವಹಾರ   ನಾಮಪದ

अर्थ : ಒಳಗೆ ನಡೆಯುತ್ತಿರುವುದನ್ನು ಯಾವುದೋ ಒಂದು ಪ್ರಕಾರದಲ್ಲಿ ಹೇಳುವುದು ಅಥವಾ ಬಯಲಿಗೆಳೆಯುವುದು

उदाहरणे : ಸ್ಟಾಂಪ್ ಪೇಪರ್ ಹಗರಣದಲ್ಲಿ ಅಪರಧಿಗಳನ್ನು ಹಿಡಿಯುತ್ತಲೆ ಅವರ ಮಾಡಿರುವ ಅವ್ಯವಹಾರ ಬೆಳಕಿಗೆ ಬಂದಿದೆ.

समानार्थी : ಮೋಸ, ವಂಚನೆ


इतर भाषांमध्ये अनुवाद :

ज्यों का त्यों कहा जानेवाला भीतरी हाल या लेखा।

स्टैम्प घोटाला के अपराधियों के पकड़े जाते ही उनकी कार्यविधि का कच्चा चिट्ठा सबके सामने आ गया।
कच्चा चिट्ठा, कच्चाचिट्ठा

ಅವ್ಯವಹಾರ   ಗುಣವಾಚಕ

अर्थ : ಯಾವುದೋ ಒಂದು ವಿಚಾರದಲ್ಲಿ ತನಿಖೆ ಮಾಡುವುದು ಅವಶ್ಯಕತೆ ಇರುವ

उदाहरणे : ಆಗಂತುಕರ ಅವ್ಯವಹಾರವನ್ನು ನೋಡಿ ಅವನು ಆಶ್ಚರ್ಯ ಪಟ್ಟನು.


इतर भाषांमध्ये अनुवाद :

जिसके संबंध में पूछताछ की आवश्यकता हो।

आगंतुक का अनुयोज्य व्यवहार देखकर वह सतर्क हो गया।
अनुयोज्य

चौपाल