अर्थ : ಶಿಕ್ಷಣ ಪಡೆಯದೆ ಇರುವ ವ್ಯಕ್ತಿ
उदाहरणे :
ಅಶಿಕ್ಷಿತರನ್ನು ಶಿಕ್ಷಿತರನ್ನಾಗಿ ಮಾಡುವುದು ಅತಿ ಅವಶ್ಯಕ.
समानार्थी : ಅಶಿಕ್ಷಿತ, ಕಲಿಕಿಯಿಲ್ಲದವರು, ಕಲಿತಿರದವರು, ಶಿಕ್ಷಣಕ್ಕೊಳಪಡದವರು
इतर भाषांमध्ये अनुवाद :
वह व्यक्ति जो शिक्षित न हो।
अशिक्षितों को शिक्षित करना अति आवश्यक है।