सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಮೇಲಿನಿಂದ ಕೆಳಕ್ಕೆ ಇಳಿಯುವ ಕ್ರಿಯೆ ಅಥವಾ ಇಳಿಮುಖವಾದ ಚಲನೆ
उदाहरणे : ಪರ್ವತದಿಂದ ಅವರೋಹಣ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು.
समानार्थी : ಅವತರಣ, ಅವರೋಹಣ, ಇಳಿತ, ಇಳಿಯುವಿಕೆ
इतर भाषांमध्ये अनुवाद :हिन्दी English
ऊपर से नीचे की ओर आने की क्रिया।
The act of changing your location in a downward direction.
अर्थ : ಬೀಳುವ ಅಥವಾ ತಗ್ಗುವ ಕ್ರಿಯೆ ಅಥವಾ ಭಾವ
उदाहरणे : ಶೇರುಗಳ ಬೆಲೆ ಕಡಿಮೆಯಾಗುತ್ತಿದ್ದ ಕಾರಣವನ್ನು ಪತ್ತೆ ಹಚ್ಚತ್ತಿದ್ದಾರೆ
समानार्थी : ಏರಿಳಿತ, ಕಡಿಮೆಯಾಗು
गिरने या घटने की क्रिया या भाव।
A change downward.
स्थापित करा